ಜೀವನದಲ್ಲಿ ನಾವು ಬಹಳ ಸಾರ್ತಿ ರಾಜನ್ನನ ಆಕಸ್ಮಿಕ ಚಿತ್ರದ ಈ ಹಾಡನ್ನ ಕೇಳಿರ್ತೀವಿ.
ಇದೆಸ್ಟು ಅರ್ಥಗರ್ಭಿತ ಅನ್ಥ್ ಆಗ ನಮಗೆ ಅನ್ನಿಸಿರಬಹುದು ಅಲ್ಲವೇ
ಎಸ್ಶ್ತೊ ಸಾರ್ತಿ ನಾನು ಈ ಹಾಡಿಗೊಸ್ಕರ ಯಾರನ್ನ ಪ್ರಶಮ್ಸಿಸಬೆಕು ಅನ್ನೊ ಜಿಗ್ನಾಸೆಗೆ ಬೀಳ್ತೆನೆ
ನಟ ರಾಜನ್ನನಿಗೋ, ಹಾಡು ಬರೆದ ಚಿ ಉದಯ ಶನ್ಕರರಿಗೋ, ಹಾಡಿದ ರಾಜನ್ನನಿಗೋ, ಸನ್ಗೀತ ನಿರ್ದೆಶಿಸಿದ ಹಮ್ಸಲೇಖಕರಿಗೋ
ಸೊಗಸಾದ ಹಾಡು , ಓದಿ ಆನನ್ದಿಸಿ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಹಾಡುವನ್ತಾ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿಯಲ್ಲಿ ಯಾನ ಯೊಗ್ಯವೇ
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿನ್ದ ಸಿಹಿಯು ಕೂಡ ಬೇವು
ಬಾಳು ಒನ್ದು ಸನ್ತೆ ಸನ್ಥೆ ತುಮ್ಬ ಚಿನ್ತೆ
ಮದ್ಯ ಮದಗಳಿನ್ದ ಚಿನ್ತೆ ಬೆಳೆವುದನ್ತೆ
ಅನ್ಕೆ ಇರದ ಮನಸನು ದನ್ಡಿಸುವುದು ನ್ಯಾಯ
ಮೂಕ ಮುಗ್ಧ ದೇಹವ ಹಿಮ್ಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಮ್ಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಮ್ಬು ಬದುಕು ಬರಡಾಗಲು
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಮ್ಬಿಕೆಯದು ಬೇಕು
ಜೀವ ರಾಶಿಯಲ್ಲಿ ಮಾನವರಿಗೆ ಆಧ್ಯತೆ
ನಾವೇ ಮೂಡರಾದರೆ ಜ್ಣಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜೈಸಬೇಕು
ನಾಗರೀಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜಗವನೇಕೇ ನೀ ನೋಡುವೆ
ಮನದ ಡೊನ್ಕು ಕಾಣದೆ ಜಗವನೇಕೇ ನೀ ದೂರುವೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಹಾಡುವನ್ತಾ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿಯಲ್ಲಿ ಯಾನ ಯೊಗ್ಯವೇ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
Subscribe to:
Post Comments (Atom)
No comments:
Post a Comment