ಒಂದು ಮನೆ ಒಂದು ಸಂಸಾರ ಆನಂದ್ವಾಗಿ ಇರೋದಕ್ಕೆ ಏನು ಬೇಕು....ಇದನ್ನ ಕನ್ದುಹಿಡಿದು ಪಾಲಿಸೋದಕ್ಕೆ ಬಹಳ ಕಷ್ಟ ..... ಯಕಂದ್ರೆ ಅದಕ್ಕೆ ಇಂತಹುದೆ ಸೂತ್ರ ಇದೆ ಅಂತ ಹೇಳೋಕೆ ಆಗೋಲ್ಲ .......
ಈಗ ಒಂದು ಕಥೆ ಹೇಳ್ತೇನೆ....ಇದರೆಲ್ಲಿ ಈ ಹೆಂಗಸು ಕೆಟ್ಟವಳ ಒಳ್ಳೆವಳ ಹೇಳಿ......
ಗೌರಮ್ಮ ಸಂಂಪಿಗೆ ಪುರದ ಗೌಡನ ದೊಡ್ಡ ಮಗಳು......ಗೌಡನ ಮಗಳು ಅಂದ್ರೆ ಕೇಳ್‌ಬೇಕೇ...ಸ್ವಾಲ ದರ್ಪ ದೌಲತ್ತು ಇದ್ದೇ ಇತ್ತು ..........ಗೌಡಾನಿಗೆ ಇನ್ನೂ ೨ ಗಂಡು ಮಕ್ಕಳು , ೨ ಹೆಣ್ಣು ಮಕ್ಕಳಿದ್ರು, ದೊಡ್ಡ ಮಗಳು ಗೌರ ಅಂತ ಪ್ರಾಣ .........ಹೀಗಿದಗಳು ಗೌರಮ್ಮ ಮದುವೆ ವಯಸ್ಸಿಗೆ ಬಂದಾಗ ..ದೂರದ ಮಲ್ಲಿಗೆ ಪುರದ ಅಂಚೆ ರಂಗೇಗೌಡನ ದೊಡ್ಡ ಮಗನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ .....ಇತ್ತ ರಂಗೇಗೌಡನ ಸಂಸಾರವೋ....೩ ಜನ ಹೆಣ್ಣುಮಕ್ಕಳು ಹುಟ್ಟಿದ ೨೫ ವರ್ಷದ ನಂತರ ೨ ಗಂಡು ಮಕ್ಕಳು ಜನನ...ದೊಡ್ಡ ಮಗಳನ್ನ ದೂಡ ಭಾವ ಮೈದುನನಿಗೆ ಕೊಟ್ಟು ಮದುವೆ ಮಾಡಿದೆಹೇನೆ...ಗಂಡು ಮಕ್ಕಳು ಇಲ್ಲದಿದ್ದ ಕಾರಣ ಅಳಿಯರನ್ನ ಮನೆಯಲ್ಲಿ ಉಳಿಸಿಕೊಂಡಿದ್ದಾಃನೆ .....ಗಂದುಮಕ್ಕಳಾದ ಆದ ಮೇಳೀಯೂ ಕಲಿಸಲು ಸಾಧಯವ ಅಳಿಯಂದ್ೃಿನ್ನ... ಭಾವ ಭಾವ-ಮೈದುನ್ರು ಅನ್ನೋಞಯಾವಾಗಿ ಇದ್ದಾರೆ....ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದಾರೆ...ರಂಗೇಗೌಡನ ಹೆಂಡತಿ ಹನುಮಮ್ಮ ದೊಡ್ಡ ಮನೆಯ ಹೆಣ್ಣು...ಈಸ್ತೋಂಡ್ ಜನ ಮನೆಯಲ್ಲಿ ಇದ್ದರು ಒಂದು ಕಣ್ಣಿಗೆ ಬೆಣ್ಣೆ ಇನ್ನ್ಂದು ಕಣ್ಣಿಗೆ ಸುಣ್ಣ ಮಾಡಿದವಳು ಅಲ್ಲ.....ಇದ್ದ ಆಸ್ತಿಯಲ್ಲೇ ಗಂಡು ಮಕ್ಕಳಿಗೆ, ಅಳಿಯಂದಿರಿಗೆ ಭಾಗ ಕೊಟ್ಟು, ಒಟ್ಟು ಕುಟುಂಬ ಇದ್ದಿದ್ರಲ್ಲೇ ಸಂತೋಷವಾಗಿಯೇ ಇದ್ದಾರೆ ...........
ಗೌರಮ್ಮ ರಂಗೇಗೌಡನ ಮನೆ ತುಂಬಿದ್ದಾಳೆ .........ದೊಡ್ಡ ಸೊಸೆ ದೊಡ್ಡ ಮನೆ ಮಗಳು ಅಂತ ರಂಗೇಗೌಡ ಹಿಗ್ಗಿದ್ದಾನೆ .... ಆದರೆ ಎನ್ ಮಾಡೋದು ಮಗ ಅನ್ನೋ ಮಗ ಇನ್ನೂ ಊರ್ನಾಳಿನಲ್ಲಿ ಕೆಲಸದ ಕಡೆ ಗಮನ ಇಲ್ಲ.......ಕೆಲಸ ಕಾರ್ಯ ಬಿಟ್ಟು ಊರು ಸುತ್ತಾತ ಇದ್ದಾನೆ ...ಗೌರಮ್ಮನಿಗೆ ಆಗ ಇನ್ನೂ ೧೨ ವರ್ಷ ವಯಸ್ಸು, ಗುದ್ದಯ್ಯನಿಗೆ ೨೧ ವರ್ಷ ....... ಮಕ್ಕಳ ಬುಡ್ಡಿ ಹೋಗಿರುತ್ತದೆಯೇ .......
ತುಂಬಿದ ಮನೆ ನೋಡಿ ಗೌರ ಹೆದರಿದ್ದಾಳೆ ........ ಮನೆಯಲ್ಲಿ ಎಲ್ಲರೂ ಇಯವಳಿಗಿಂದ ದೂದ್ದವರೇ ...... ಅವಳ ತವರಿನಲ್ಲೇ ಸಿಕ್ಕ ಮನ್ನಣೆ ಇಲ್ಲಿ ಸೀಗುವ್ದೆ ಎಂದು ಆ ಚಿಕ್ಕ ಮನಸ್ಸು ಬಯಸಿದೆ.....ಆದರೆ ಅದು ಸಿಕ್ಕಿಲ್ಲ.....ಅದು ಆ ಸಂಸಾರದ ತಪ್ಪು ಅಲ್ಲ....ಗೌರನ ತಪ್ಪು ಅಲ್ಲ.......ಹೀಗಿರುತ್ತಲೇ ಪ್ಲೇಗ್ ಊರನ್ನೆಲ್ಲ ಅವರಿಸಿದೆ...... ದೊಡ್ಡಾಯ್ಯ ರಂಗೇಗೌಡ ಮನೆಯಲ್ಲಿ ಇದ್ದಿದ್ದ ಒಡವೆ ವಸ್ತ್ರಾನೆಲ್ಲ ದೂಡಾ ಗೋಡೆ ಅಲ್ಲಿ ಕಿಂಡಿ ಮಾಡಿ ಇಟ್ಟಿಧನೆ...ಅದನ್ನ ಮನೆಯ ಚಿಕ್ಕ ಅಳಿಯನ ಜೊತೆ ಹಂಚಿಕೊಂಡಿದ್ದಾಃನೆ .......ನಂಬಿಕೆ ಅಂಥದ್ದು ಚಿಕ್ಕ ಅಳಿಯನೇ ಮೇಲೆ ಪ್ಪ್ಲೌಗೆ ಬಂದು ಮರಣಿಸಿದ್ರೆ, ಇವನಿಂದಾದ್ರೂ ಮನೆ ಮಕ್ಕಳು ನಿಮ್ಮದೇ ಇಂದ ಇರಲಿ ಅನ್ನೋ ದೋದ ಮನಸ್ಸು....ಚಿಮ್ಮ ಅಳಿಯ ಚಿಕ್ಕದಾಗೆ ಯೋಚಿಸಿದ.....ಇರೋದಾಲ್ಲೇ ನಂದಾಗಲಿ ಅಂತ ಯೋಚಿಸಿದ.....೩ ತಿಂಗಳು ಊರ ಹೊರಗಿದ್ದು ಮನೆ ಜನ ಮನೆಗೆ ಬಂದು ನೋಡಿದ್ರೆ.....ದುಡ್ಡು ಮಾಯಾ.....ಚಿಕ್ಕ ಅಳೀಯನೂ ಮಾಯಾ ಇದು ಗೌರಮ್ಮನಿಗೆ ತೀರದ ಗಾಯ..ಕಷ್ಟವನ್ನೇ ನೋಡದೇ ಬಾಳಿದವಳು, ಈ ಮನೆಯಲ್ಲಿ ಕಷ್ಟವನ್ನು ಅನುಭವಿಸ್ಥ ಇದ್ದಳೆ ............ಇತ್ತ ರಂಗೇಗೌಡನ ಇಬ್ಬರು ಗಂದುಮಕ್ಕಳು ಇಲ್ಲೀವಾರ್ಗೂ ಬಾರಿ ಊರುರು ಅಲೈತ ಇದ್ಡೋರಿಗೆ ಭಾರಿ ಗಾಯ ......ದುಡ್ದಿಲ್ಲ ಅಂದ್ರೆ ಎಲ್ಲಿ ಅಳಿತಾರೆ ......ಆದರೆ ರಂಗೇಗೌಡ ಇದ್ದಿದ್ರೆಲ್ಲಿ ಅನುಸರಿಸಿಕೊಂಡು ಬಾಳೋಣ ಅಂತ ನಿರ್ಧಾರ ಮಾಡಿಧನೆ
ಆದರೆ ದೇವರು ಕೇಳ್‌ಬೇಕಲ್ಲತುಂಬಿದ ಮನೆ ಭಾಗವಾಗಲು ಎಲ್ಲಾ ಕಾರಣಗಳು ಏರ್ಪಾಡ್ತಾ ಇವೆ ಮನೆಯಲ್ಲಿ...ಅಸ್ತು ಹೊತ್ತಿಗೆ ಗೌರಮ್ಮನಾಗಿದ್ದಾಳೆ .....೬ ಮಕ್ಕಳ ತಾಯಿ ಆಗಿದ್ದಾಳೆ ..........ಇಸ್ತು ಹೊತ್ತಿಗೆ ರಂಗೇಗೌಡನ ಚಿಕ್ಕ ಮಗನ ಮೇಲೆ ಯಾರು ಚಾಪ್ಪ್ಲಿ ಇಂದ ಹೋಡಿದ್ದಾರೆ .........ಹಿರಿ ಗೌಡ್ತಿ ಅವಮಾನ ಆಯತು ಅಂತಉಪವಾಸ ಬಿದ್ದು ಮನ ದೇವರು ಆಂಜನೇಯನ ಪಾದಾ ಸೇರಿದ್ದಾರೆ ......ಗೌಡ್ತಿ ಹೋದ ಮೇಲೆ ಗೌಡನು ಅದೇ ದಾರಿ ಹಿಡಿದಿದ್ದಾನೆ .......ಹಿರೀ ಜೀವಗಳು ಹೋದಮೇಲೆ ಮನೆಯನ್‌ನ ಒಗ್ಗಟ್ಟಿ ನಿಂದ ಇಟ್ಟುಕೂಲಲು ಆಗಿಲ್ಲ.....
ಇದನ್ನೆಲ್ಲ ದೂರದಿಂದ ಗಮನಿಸುತ್ತಾ ಇದ್ದ ಸಂಪಿಗೆ ಪುರದ ದೊಡ್ಡ ಗೌಡ , ಮಗಳ ಮನೆ ಭಾಗ ಮಾಡಿಸಿ....ಅಲ್ಲಿದ್ದ ಆಸ್ತಿಯನ್ಣ ಮಾರಿ......ಸಂಪಿಗಿ ಪುರಕ್ಕೆ ಕರ್ಕೊಂಡ್ ಹೋಗಿದ್ದಾನೆ ......ಅಲ್ಲಿ ಆಸ್ತಿ ತಕ್ಕೋತ್ಟು ..ಮಗಳ ಮನೆ ನಿಲ್ಲಿಸೋ ಪ್ರಾಯ್ತ್ನ ಮಾಡಿಸಿದ್ದಾನೆ .....ಸ್ವಲ್ಪ ಮಟ್ಟಿಗೆ ಯಶಸ್ವಿನು ಆಗಿದ್ದಾನೆ ...ಆದರೆ ಅಳಿಯ ದೇವರು ಮುನಿಸಿ ಕೊಂಡಿದ್ದಾನೆ ......ಯಾವ ಗಂದೆ ಆದ್ರೂ ತನ್ನೋರ್ಣ ಬಿಟ್ಟು , ಅಟ್ಟಿ ಮನೆಗೆ ಬಂದ್ರೆ ಕುಶಿ ಇರುತ್ತದೆಯೇ ಊರೋರು ಸುತ್ತೋದು ಇನ್ನಸ್ಟು ಜಾಸ್ತಿ ಆಗಿದೆ......ಗೌರ ಕಷ್ಟ ಪಟ್ಟು ಮಕ್ಕಲ್ಲನ್ನ ಸಾಕಿದ್ದಾಳೆ .......ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ್ದಾಳೆ....ಗಂಡು ಮಕ್ಕಳನ್ನ ಓಡಿಸುವ ಪ್ರಯತ್ನ ಮಾಡಿದ್ದಾಳೆ.....೨ ಗಂಡು ಮಕ್ಕಳು ಓದಿಕೊಂಡಿದ್ದಾರೆ......
Subscribe to:
Post Comments (Atom)
No comments:
Post a Comment