ಗೌರಮ್ಮ ಮಕ್ಕಳ್ಳಲ್ಲೂ ಸುಖ ಕಾಣಲಿಲ್ಲ .....ದೊಡ್ಡ ಮಗ...ಆಸ್ಟಿನ ಆಕ್ರಮಿಸಿಕೊಂಡು ಮಿಕ್ಕವರನ್ನ ಮನೆ ಇಂದ ಹೊರಗೆ ಅಟ್ಟಿದ ....... ಒಬ್ಬ ಮದುವೆ ಯಗದೆ ಇದ್ದ ಮಗಳು, ೨ ಗಂದುಮಕ್ಕಳು, ಗಂಡ ಮಕ್ಕಳ ಜೊತೆ ಬೆಂಗಳೂರು ಸೇರಿದ್ದಾಳೆ ಗೌರಮ್ಮ.........ಗಂಡ ಅಸ್ತು ಹೊತ್ತಿಗೆ ಸ್ವಲ್ಪ ಜೀವನ ಅರ್ಥ ಮಾಡಿಕೊಂಡಿದ್ದಾನೆ .... ೨ ನೇ ಮಗನಿಗೆ ಡಿಪ್ಲೋಮಾ ಓಡಿಸಿದ್ದಾಳೆ, ಚಿಕ್ಕ ಮಗ ಹೊಟೆಲ್‍ನಲ್ಲಿ ಕೆಲಸಮಡ್ಕೊಂಡು ೧೦ ತರಗತಿ ಮುಗಿಸಿದ್ದಾನೆ
೩ನೇ ಮಗಳಿಗೆ ಮದುವೆ ಮಾಡಿದ್ದಾಳೆ......೨ನೇ ಮಗ ಕೆಲಸಕೆ ಸೇರಿಕೊಂಡಿದ್ದಾನೆ .......೩ನೆಯವನು ಡಿಗ್ರೀ ಮಾಡ್ತಾ ಇದ್ದಾನೆ ....ಇನ್ನೇನು ಎಲ್ಲ ಸುಗಮ ಆಂಡ್‌ಕೋಂಡ್ಲೇನೋ .........ಮೇಲಿದ್ದಾನಲ್ಲ ಅವನು ...ಸುಮ್ಮನೇ ಕೂರೋದಿಲ್ಲ ಅನ್ನಿಸುತ್ತೆ .... ಮತ್ತೆ ಕಷ್ಟದ ಒಗ್ಗರಣೆ ಹಾಕಿದ್ದಾನೆ ......ಈಗ ೨ನೇ ಮಗನ ಸರದಿ ....... ೨ನೇ ಮಗನಿಗೆ ಮದುವೆ ಮಾಡಿದ್ದಾಳೆ ಗೌರಮ್ಮ ....... ಆದರೆ ಇಲ್ಲೂ ಮಗ ಮತ್ತೆ ತಮ್ಮ, ಅಮ್ಮ ಮತ್ತೆ ಅಪ್ಪನನ್ಣ ಹೊರಗೆ ಹಾಕಿದ್ದಾನೆ.....ದೇವರೇ ದಯೆ...೩ನೆಯವನು ಡಿಗ್ರೀ ಮುಗಿಸಿ ಒಳ್ಳೇ ಕೆಲಸ ಹೀಡಿದ್ದಿದನೆ......ಹಿರಿ ಮಗಳ ಮಕ್ಕಳು ಬೆಂಗಳೋರಿಗೆ ಓಡೊದ್ದಕ್ಕೆ ಬಂದಿದ್ದಾರೆ, ಅವರೆನ್ನೆಲ್ಲ ಸಾಕಿದ್ದಾಳೆ......ದೊಡ್ಡ ಮನೆ ಮಗಳು, ದೊಡ್ಡಾದಾಗೇ ಜೀವಿಸಿದ್ದಾಳೆ
೩ನೇ ಮಗನಿಗೆ ಮೊಮ್ಮಗಲ್ಲ್‌ನೇ ತಂದುಕೊಂಡು ಸುಖ ಸಂಸಾರ ಮೊದಲಾಗಿದೆ........ಇಲ್ಲೂ ಶಾಂತಿ ಇಲ್ಲ ಗೌರಮ್ಮನಿಗೆ.......೩ನೇ ಮಗಳಿಗೆ ಮೋಸ ಮಾಡಿದ್ದಾನೆ ಅಳಿಯ .....ಮಗಳು ಮತ್ತೆ ಮನೆಗೆ ಬಂದಿದ್ದಾಳೆ ..ಆದರೆ ಗೊತ್ತಲ್ಲ ಸಣ್ಣ ವಿಷಯಗಳಿಗೆ ಸೊಸೆಯಣ್ನ ಹುರಿದು ಮುಕ್ಕಿದ್ದರೆ ಎಲ್ಲ ....ಆದರೆ ಸೊಸೆ ಎಲ್ಲವನ್ನು ಸಹಿಸಿದ್ದಾಳೆ.........ಹೀಗೆ ಇರುತ್ತಲೇ ಸಣ್ಣ ವಿಷಯಕ್ಕೆ ಮಗನ ಮೇಲೆ ಕೋಪಿಸಿಕೊಂಡು ೨ನೇ ಮಗನ ಮನೆಗೆ ಹೋಗಿದ್ದಾಳೆ .......ಗೌರಮ್ಮನ ಗಂಡ ೩ನೇ ಮಗನ ಜೊತೆಯಲ್ಲೇ ಉಳಿದಿದ್ದಾನೆ .......
ಮೊದಲಿಂದ ಹೆಂಡತಿಯ ದಾಸಾನು ದಾಸನಾಗಿದ್ದ ಮಗ ತಾಯಿಯನ್ನು ಮನೆಯಲ್ಲಿ ಇರೀಸ್‌ಕೊಂಡಿದ್ದಾನೆ ...ಆದರೆ ಹೆಂಡ್ತಿ ಮಕ್ಕಳಿಗೆ ಇಷ್ಟ ವಾಗಲಿಲ್ಲ ಇದು ......... ಗೌರಜ್ಜಿಯನ್ಣ ಸರಿಯಾಗಿ ನೋಡಿಕೊಳ್ಳಲಿಲ್ಲ ....ಆಜ್ಜಿಗೆ ಈಗ ಕ್ಷಯ ರೋಗ ಬಂದಿದೆ .....ಅಜ್ಜಿ ಸೋರಿಗಿದ್ದಾಳೆ ಆದರೆ ಸೌಕರ್ಯ , ಆರೈಕೆ ಇಲ್ಲ .....ಇಡನೆಲ್ಲ ನೋಡಿದ ಜನ ೩ನೇ ಮಗನಿಗೆ ತಿಳಿಸಿದ್ದಾರೆ .....ಎಸ್ಟ್ ಆದರೂ ಮಗ ಅಲ್ಲ್ವೆ......ಮನೆಗೆ ಕರ್ಕೊಂಡ್ ಬಂದು ಆರೈಕೆ ಮಾಡಿದ್ದಾನೆ ...ಅಜ್ಜಿ ಮೊದಲಿನಂತೆ ಆಗಿದ್ದಾರೆ....ಆದರೆ ಇಲ್ಲಿ ಅಜ್ಜಿಗೆ ನೆಮ್ಮದಿ ಇಂದ ಇರು ಸಾಧ್ಯ ಆಗಲಿಲ್ಲ ......
ಏನೋ ಆಗಿ ಅಜ್ಜಿ ಇಲ್ಲಿಂದ್ಳೂ ಬೇಜಾರ್ ಮಾಡ್ಕೊಂಡು ಸಾಯಲು ಹೋಗಿದ್ದಾರೆ ......ದೇವರ ದಯೆ ಬದುಕಿಸಿದ್ದಾನೆ ........ಆದರೆ ಚಿಕ್ಕ ಮಗನ ಸಮಸಾರ , ಯಾವಾದೂಕ್ಕ ಕಾರಣ ವಾಗಿರದೇ ಇದ್ದರು ದೂರಿಕೆಗೆ ಬಳಿ ಆಯ್ತು ........ಅಜ್ಜಿ ಮತ್ತೆ ೨ನೇ ಮಗನೆ ಮನೆಗೆ ಹೋದ್ರೂ.......ಮೊದಲೇ ಗೌರವ ತೋರಿಸದ ಮನೆ.....ಅಜ್ಜಿ ಕೊರಗಿತು.....ಹಾಸಿಗೆ ಹಿಡಿತು ....ಆದರೆ ೨ನೇ ಸೊಸೆ ಆರೈಕೆ ತೋರಿಸ್ಲಿಲ್ಲ.......ಅಜ್ಜಿ ತಾನೇ ದೂರಿದ ೩ನೇ ಸೊಸೆ ಬರ್ಬೇಕಯ್ತು ಅಜ್ಜಿಗೆ ಆರೈಕೆ ತೋರೋದಕ್ಕೆ......ಒಂದೊಮ್ಮೆ ರಾಣಿ ಆಗಿ ಇದ್ದ ಅಜ್ಜಿ ಕುಗ್ಗಿ ಹೋಯ್ತು.......ಜೀವನೇವೆಲ್ಲ ನೋವುಂಡು ನೋವುಂಡು ಮರಗಟ್ಟಿ ಹೋಯ್ತು........೩ನೇ ಸೊಸೆ ಒಮ್ಮೆ ಮತ್ತೆ ನಮ್ಮ ಮನೆಗೆ ಬರಜ್ಜಿ ಅಂದ್ರೆ , ಅಜ್ಜಿ ಹೇಳುತ್ತೆ " ನಿಮಗೆಲ್ಲ ಅಸ್ತು ನೋವು ಕೊಟ್ಟು ಇನ್ನ್ಯಾವ ಮುಖ ತೋರಿಸ್‌ಕೊಂಡು ಬರಲಮ್ಮ " ಅಂತ
೩ ತಿಂಗಳು ಕೊರಗಿ , ಅಜ್ಜಿ ಒಂದು ದಿನ ಇಹ ಲೋಕ ತ್ಯಜಿಸಿ ಪರ ಲೋಕಕ್ಕೆ ಹೋರ್ಟ್ ಹೋಯ್ತು.....ಅಜ್ಜಿ ಹೋದ ವರ್ಷಕ್ಕೆ ಅಜ್ಜನು ಹೋದ...........
ಈಗ ಹೇಳಿ..........ಇಲ್ಲಿ ಅಜ್ಜಿ ತಪ್ಪು ಇದೆಯೇ .......ಅಜ್ಜಿಯ ಅಪ್ಪನ ಮಾತನ್ನ ಕೇಳಿ ೨ ಮಾಕ್ಕ್ಳು , ಅವರ ಮಾಕ್ಕ್ಳು ಒಳ್ಳೇ ಜೀವನ ನಡೆಸುತ್ತಾ ಇದ್ದಾರೆ ...........ಅಜ್ಜಿಯ ಆ ದಿನದ ನಿರ್ಧಾರ ಈದಿನ ಅವರಿಗೆ ಸುಖ ತೊಂದುಕೊಟ್ಟಿದೆ......
ಈಗ ಹೇಳಿ ಆಜಿ ಮಾಡಿದರಲ್ಲಿ ತಪ್ಪಿಟ್ಟೇ ಸರಿ ಇತ್ಟ್ಟೇ
ತಪ್ಪು ಎಸ್ಟು ಸರಿ ಎಸ್ಟು
ನಿರ್ಧಾರ ನಿಮಗೆ ಬಿಟ್ಟಿದ್ದು.....ಅಜ್ಜಿ ಈಗ ಇದೆನ್ಣೇಲ್ಲ ಬಿಟ್ಟು ದೂರ ಇದ್ದಾರೆ.......
Subscribe to:
Post Comments (Atom)
No comments:
Post a Comment