ನನ್ನ ನಲ್ಲೆಯೇ ನೀನು ಬಲ್ಲೆಯಾ ನಿನ್ನ ನಾ ಪ್ರೀತಿಸುವೆ
ನನ್ನ ಕನಸಲಿ ನನ್ನ ಮನಸಲಿ ನೀನು ತುಂಬಿರುವೆ
ನಾನಂದು ನಿನ್ನ ಕಂಡು ಮನಸೋತೆನು
ಒಡನಾಡಿ ನಾ ನಿನ್ನ ಮನಸರಿತೆನು
ಹೊಸ ಬಾಳ ನಾಂದಿಯಲಿ ನಾ ನಿನ್ನ ಸೇರಿದೆ
ಸ್ವರ್ಗವೇ ಈ ಭುವಿಗಿಳಿದಂತೆ ನನಗಾಗಿದೆ
This is my blog .... what more can i say