Monday, June 04, 2007

ನನ್ನ್ ಹುಡುಗಿಯ ವರ್ಣನೆ

ನನ್ನ ಅವಳ ಏನೆಂದು ವರ್ಣಿಸಲಿ
ಪ್ರಕೃತಿಎಯೇ ಮೈತ್ಳೆದಂತೆ ಬಂದಿಹಳು
ಕಣ್ಣುಗಳು ಉಶೆಯ ಕಿರಣಗಳು
ಮುಂಗುರುಳು ಮಲ್ಲಿಗೆಯ ಬಳ್ಳಿಗಳು....
ಅವಳ ನಡೆಯೋ ಅದು ಹಂಸದ ನಡೆಯೋ
ಅವಳ ನುಡಿಯೊ..ವೀಣೆಯ ಸ್ವರವೋ
ನುಡಿ ಖಜಾನೇ ಬರಿಡಾಯ್ತು ಎನ್ನದು
ವರ್ಣನೆ ಇನ್ನೂ ಮುಗಿದಿಲ
ಅವಳ ವರ್ಣನೆ ಇನ್ನೂ ಮುಗಿದಿಲ್ಲ
ಅವಳ ವರ್ಣನೆ ಇನ್ನೂ ಮುಗಿದಿಲ್ಲ

No comments:

Post a Comment