Sunday, March 12, 2017
Sunday, February 26, 2017
101 Vishnu Temple - Week 60 - 25 Feb 2017
ದಿನಾಂಖ : ೨೬ ಫೆಬ್ರವರಿ ೨೦೧೭
ಸ್ಥಳ: ಶ್ರೀ ದತ್ತ ಕ್ಷೇತ್ರ , ಜ್ಯೋತಿ ಪಾಳ್ಯ , ಮಾಗಡಿ ಮುಖ್ಯ ರಸ್ತೆ, ರಾಮನಗರ ಜಿಲ್ಲೆ, ಕರ್ನಾಟಕ

101 Vishnu Temple - Week 58 - 11 Feb 2017
ದಿನಾಂಖ : ೨೫ ಫೆಬ್ರವರಿ ೨೦೧೭
ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ , ೩ನೇ ಮುಖ್ಯ ರಸ್ತೆ, ೬ನೇ ಅಡ್ಡ ರಸ್ತೆ, ಪ್ರಕಾಶ್ ನಗರ , ಬೆಂಗಳೂರು - ೫೬೦೦೨೧

Saturday, January 28, 2017
101 Vishnu Temple - Week 56 - 28 Jan 2017
ದಿನಾಂಖ : ೨೮ ಜನವರಿ ೨೦೧೭
ಸ್ಥಳ: ಶ್ರೀ ರಾಮ ದೇವಸ್ಥಾನ, ನೋ ೩೩೮, ೯ನೇ ಮುಖ್ಯ ರಸ್ತೆ, ವ್ಯಾಳಿಕಾವಲ್ , ಬೆಂಗಳೂರು - ೫೬೦೦೦೩

101 Vishnu Temple - Week 55 - 21 Jan 2017
ದಿನಾಂಖ : ೨೧ ಜನವರಿ ೨೦೧೭ ಹೋಗಬೇಕಿತ್ತು, ಆಗಲಿಲ್ಲ ಆದ್ದರಿಂದ ೨೮ ಜನವರಿ ೨೦೧೭ ದೇವರ ದರ್ಶನ ಮಾಡಿ ಬಂದೆ
ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ,ಶ್ರೀ ಕಾಡು ಮಲ್ಲೇಶ್ವರ , ಮಲ್ಲೇಶ್ವರ, ಬೆಂಗಳೂರು - ೫೬೦೦೦೩
ಈ ದೇವಸ್ಥಾನ ಮಲ್ಲೇಶ್ವರದ ಶ್ರೀ ಗಂಗಮ್ಮ ದೇವಿ ದೇಸ್ಥಾನದ ಮಗ್ಗುಲಿಗೆ ಇದೆ ..ಪುರಾತನ ದೇವಸ್ಥಾನ ಎಂದು ಅನ್ನಿಸುತ್ತದೆ....

101 Vishnu Temple - Week 54 - 14 Jan 2017
ದಿನಾಂಖ : ೨೮ ಜನವರಿ ೨೦೧೭
ಸ್ಥಳ: ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ, ತುಳಸಿ ತೋಟ , ಬೆಂಗಳೂರು - ೫೬೦೦೦೩
ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ, ೧೧ ಅಡ್ಡ ರಸ್ತೆ , ಬೆಂಗಳೂರು - ೫೬೦೦೦೩
ನಾನು ೧೪ ಜನವರಿಯಂದು ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ ಹಾಗಾಗಿ ಇಂದು ದೇವರ ದರ್ಶನ ಮಾಡಿ ಬಂದೆ
ಹೋಗುವ ಸಮಯ ಬೆಳಗ್ಗೆ ೯:೩೦. ಅಂಬೆಗಾಲು ಕೃಷ್ಣನ ಮೂರ್ತಿ ಇದೆ... ಮುಖ್ಯ ದೇವರು ಶ್ರೀ ವೇಣು ಗೋಪಾಲ ... ದೇವರ ಅಭಿಷೇಕ ನಡಿಯುತ್ತಿತ್ತು ...

Sunday, January 15, 2017
101 Vishnu Temple - Week 49 - 10Dec2016
ದಿನಾಂಖ: ೧೦ ಡಿಸೆಂಬರ್ ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ... ಹಾಗಾಗಿ ಬೇರೆ ದಿನ ಹೋಗಿದ್ದೆ... ಆ ದಿನ ೨೧ ಡಿಸೆಂಬರ್ ೨೦೧೬
ಸ್ಥಳ: ಚಿಲಕೂರು ಬಾಲಾಜಿ ದೇವಸ್ಥಾನ, ವೀಸಾ ಬಾಲಾಜಿ ದೇವರು ಎಂದೇ ಪ್ರಸಿದ್ದಿ , ಮುಯಿನಾಬಾದ್ ಮಂಡಲ , ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ ರಾಜ್ಯ - ೫೦೧೫೦೪
ಮೊದಲನೇ ಸಲ ಹೋದಾಗ ದೇವರನ್ನು ಒಂದು ವರ ಬೇಡಿಕೊಂಡು ೧೧ ಪ್ರದಕ್ಷಿಣೆ ಹಾಕಿ ಬರಬೇಕು. ಆ ವರ ಫಲಿಸಿದ ನಂತರ ೧೦೮ ಪ್ರದಕ್ಷಿಣಿ ಹಾಕುವುದು ವಾಡಿಕೆ
ಸಾಧಾರಣವಾಗಿ ಜನರು ವೀಸಾ ಗೋಸ್ಕರ ಬೇಡಿಕೊಂಡು ಬರುತ್ತಾರೆ... ವೀಸಾ ಸಿಕ್ಕಿದ ನಂತರ ಹೋಗಿ ೧೦೮ ಪ್ರದಕ್ಷಿಣಿ ಹಾಕುತ್ತಾರೆ....
ಶನಿವಾರ ಮತ್ತು ಭಾನುವಾರ ಹೋದರೆ ಜನಜಂಗುಳಿ ಜಾಸ್ತಿ....

![]() |
| ದೇವಸ್ಥಾನ ಪ್ರವೇಶದ್ವಾರ |
![]() |
| ೧೦೮ ಪ್ರದಕ್ಷಿಣೆಗೆ ಉಪಯೋಗಿಸಿದ ಪತ್ರಿಕೆ |
![]() |
| ವಿಷ್ಣು ಸ್ತ್ಹೋತ್ರ |
![]() |
| ವಿಷ್ಣು ಸ್ಟ್ಹೋತ್ರ |
ಮೊದಲನೇ ಸಲ ಹೋದಾಗ ದೇವರನ್ನು ಒಂದು ವರ ಬೇಡಿಕೊಂಡು ೧೧ ಪ್ರದಕ್ಷಿಣೆ ಹಾಕಿ ಬರಬೇಕು. ಆ ವರ ಫಲಿಸಿದ ನಂತರ ೧೦೮ ಪ್ರದಕ್ಷಿಣಿ ಹಾಕುವುದು ವಾಡಿಕೆ
ಸಾಧಾರಣವಾಗಿ ಜನರು ವೀಸಾ ಗೋಸ್ಕರ ಬೇಡಿಕೊಂಡು ಬರುತ್ತಾರೆ... ವೀಸಾ ಸಿಕ್ಕಿದ ನಂತರ ಹೋಗಿ ೧೦೮ ಪ್ರದಕ್ಷಿಣಿ ಹಾಕುತ್ತಾರೆ....
ಶನಿವಾರ ಮತ್ತು ಭಾನುವಾರ ಹೋದರೆ ಜನಜಂಗುಳಿ ಜಾಸ್ತಿ....
Saturday, December 17, 2016
Subscribe to:
Posts (Atom)