Sunday, February 26, 2017

101 Vishnu Temple - Week 60 - 25 Feb 2017

ದಿನಾಂಖ : ೨೬ ಫೆಬ್ರವರಿ ೨೦೧೭

ಸ್ಥಳ: ಶ್ರೀ ದತ್ತ ಕ್ಷೇತ್ರ , ಜ್ಯೋತಿ ಪಾಳ್ಯ , ಮಾಗಡಿ ಮುಖ್ಯ ರಸ್ತೆ, ರಾಮನಗರ ಜಿಲ್ಲೆ, ಕರ್ನಾಟಕ


101 Vishnu Temple - Week 59 - 18 Feb 2017

ದಿನಾಂಖ : ೨೫ ಫೆಬ್ರವರಿ ೨೦೧೭

ಸ್ಥಳ: ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ, ೨ನೇ  ಹಂತ,ಕೆ . ಹೆಚ್ , ಬಿ  ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೭೯

ಮುನೇಶ್ವರ ಸ್ವಾಮಿ 

ಗಜಾನನ 

ಶ್ರೀ ಸತ್ಯ ನಾರಾಯಣ 

 ಶ್ರೀ ರಾಜ ರಾಜೇಶ್ವರಿ 

ಹನುಮಂತ ದೇವರು 


101 Vishnu Temple - Week 58 - 11 Feb 2017

ದಿನಾಂಖ : ೨೫ ಫೆಬ್ರವರಿ ೨೦೧೭

ಸ್ಥಳ:  ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ , ೩ನೇ ಮುಖ್ಯ ರಸ್ತೆ, ೬ನೇ ಅಡ್ಡ ರಸ್ತೆ, ಪ್ರಕಾಶ್ ನಗರ , ಬೆಂಗಳೂರು - ೫೬೦೦೨೧


101 Vishnu Temple - Week 57 - 04 Feb 2017

ದಿನಾಂಖ : ೧೧ ಫೆಬ್ರವರಿ ೨೦೧೭

ಸ್ಥಳ : ಕೋದಂಡ ರಾಮ ದೇವಸ್ಥಾನ , ೬  ಕ್ರಾಸ್ , ೩ನೇ ಮೇನ್ ರಸ್ತೆ , ಪ್ರಕಾಶ್ ನಗರ, ಬೆಂಗಳೂರು - ೨೧

ವಿಜ್ಞೇಶ್ವರ 

ಹನುಮತ್ ಸೇವಿತಾ ಶ್ರೀ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮ ಚಂದ್ರ 

ದೇವರ ಉತ್ಸವ ಮೂರ್ತಿ 

Saturday, January 28, 2017

101 Vishnu Temple - Week 56 - 28 Jan 2017

ದಿನಾಂಖ : ೨೮ ಜನವರಿ ೨೦೧೭

ಸ್ಥಳ: ಶ್ರೀ ರಾಮ ದೇವಸ್ಥಾನ, ನೋ ೩೩೮, ೯ನೇ ಮುಖ್ಯ ರಸ್ತೆ, ವ್ಯಾಳಿಕಾವಲ್ , ಬೆಂಗಳೂರು - ೫೬೦೦೦೩

101 Vishnu Temple - Week 55 - 21 Jan 2017

ದಿನಾಂಖ : ೨೧ ಜನವರಿ ೨೦೧೭ ಹೋಗಬೇಕಿತ್ತು, ಆಗಲಿಲ್ಲ ಆದ್ದರಿಂದ ೨೮ ಜನವರಿ ೨೦೧೭ ದೇವರ ದರ್ಶನ ಮಾಡಿ ಬಂದೆ

ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ  ದೇವಸ್ಥಾನ,ಶ್ರೀ ಕಾಡು ಮಲ್ಲೇಶ್ವರ , ಮಲ್ಲೇಶ್ವರ, ಬೆಂಗಳೂರು - ೫೬೦೦೦೩

ಈ ದೇವಸ್ಥಾನ ಮಲ್ಲೇಶ್ವರದ ಶ್ರೀ ಗಂಗಮ್ಮ ದೇವಿ ದೇಸ್ಥಾನದ ಮಗ್ಗುಲಿಗೆ ಇದೆ ..ಪುರಾತನ ದೇವಸ್ಥಾನ ಎಂದು ಅನ್ನಿಸುತ್ತದೆ.... 

101 Vishnu Temple - Week 54 - 14 Jan 2017

ದಿನಾಂಖ : ೨೮ ಜನವರಿ ೨೦೧೭

ಸ್ಥಳ: ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ, ತುಳಸಿ ತೋಟ , ಬೆಂಗಳೂರು - ೫೬೦೦೦೩
         ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ, ೧೧ ಅಡ್ಡ ರಸ್ತೆ , ಬೆಂಗಳೂರು - ೫೬೦೦೦೩

ನಾನು ೧೪ ಜನವರಿಯಂದು ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ ಹಾಗಾಗಿ ಇಂದು ದೇವರ ದರ್ಶನ ಮಾಡಿ ಬಂದೆ

ಹೋಗುವ ಸಮಯ ಬೆಳಗ್ಗೆ  ೯:೩೦.  ಅಂಬೆಗಾಲು ಕೃಷ್ಣನ  ಮೂರ್ತಿ  ಇದೆ...  ಮುಖ್ಯ ದೇವರು ಶ್ರೀ ವೇಣು ಗೋಪಾಲ ... ದೇವರ ಅಭಿಷೇಕ ನಡಿಯುತ್ತಿತ್ತು ... 

Sunday, January 15, 2017

101 Vishnu Temple - Week 53 - 07 Jan 2017

ದಿನಾಂಖ : ೦೭ ಜನವರಿ ೨೦೧೭ಕ್ಕೆ ದೇವಸ್ಥಾನಕ್ಕೆ ಹೋಗಲಿಲ್ಲ.... ೦೮ ಜನವರಿ ವೈಕುಂಠ ಏಕಾದಶಿ ಇತ್ತು...ಹಾಗಾಗಿ ಅಂದು ದೇವರ ದರ್ಶನ ಮಾಡಿದೆ

ಸ್ಥಳ: ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ, ನೋ ೧೨, ೩ ನೇ ಬ್ಲಾಕ್ ಈಸ್ಟ್, ಜಯನಗರ


101 Vishnu Temple - Week 52 - 31Dec2016

ದಿನಾಂಖ : ೩೧ ಡಿಸೆಂಬರ್ ೨೦೧೬

ಸ್ಥಳ: ಶ್ರೀ ಕೋದಂಡ ರಾಮ ದೇವಸ್ಥಾನ, ಶ್ರೀ ಸೀತಾರಾಮ ಟ್ರಸ್ಟ್, ಬೆಂಗಳೂರು ಮೈಸೂರ್ ರಸ್ತೆ, ಕೆಂಗೇರಿ, ಬೆಂಗಳೂರು - ೫೬೦೦೮೦

ಶ್ರೀ ಶ್ರೀನಿವಾಸ 

ಶ್ರೀ ವಿದ್ಯಾ ಗಣಪತಿ 

ಶ್ರೀ ಹನುಮತ್ ಸೇವಿತಾ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ 

ಶ್ರೀ ಮಹಾಲಕ್ಷ್ಮಿ 

ಶ್ರೀ ರಾಮದೇವರು ಮೇರೇ ವಿಗ್ರಹಗಳು 

ಗರುಡ ದೇವರು 

ದೇವಸ್ಥಾನ ಮುಂಭಾಗ 

101 Vishnu Temple - Week 49 - 10Dec2016

ದಿನಾಂಖ: ೧೦ ಡಿಸೆಂಬರ್ ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ... ಹಾಗಾಗಿ ಬೇರೆ ದಿನ ಹೋಗಿದ್ದೆ... ಆ ದಿನ ೨೧ ಡಿಸೆಂಬರ್ ೨೦೧೬

ಸ್ಥಳ: ಚಿಲಕೂರು ಬಾಲಾಜಿ ದೇವಸ್ಥಾನ, ವೀಸಾ ಬಾಲಾಜಿ ದೇವರು ಎಂದೇ ಪ್ರಸಿದ್ದಿ , ಮುಯಿನಾಬಾದ್ ಮಂಡಲ , ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ ರಾಜ್ಯ - ೫೦೧೫೦೪


ದೇವಸ್ಥಾನ ಪ್ರವೇಶದ್ವಾರ 

೧೦೮ ಪ್ರದಕ್ಷಿಣೆಗೆ ಉಪಯೋಗಿಸಿದ ಪತ್ರಿಕೆ 

ವಿಷ್ಣು ಸ್ತ್ಹೋತ್ರ 

ವಿಷ್ಣು ಸ್ಟ್ಹೋತ್ರ 

ಮೊದಲನೇ ಸಲ ಹೋದಾಗ ದೇವರನ್ನು ಒಂದು ವರ ಬೇಡಿಕೊಂಡು ೧೧ ಪ್ರದಕ್ಷಿಣೆ ಹಾಕಿ ಬರಬೇಕು. ಆ ವರ ಫಲಿಸಿದ ನಂತರ ೧೦೮ ಪ್ರದಕ್ಷಿಣಿ ಹಾಕುವುದು ವಾಡಿಕೆ

ಸಾಧಾರಣವಾಗಿ ಜನರು ವೀಸಾ ಗೋಸ್ಕರ ಬೇಡಿಕೊಂಡು ಬರುತ್ತಾರೆ... ವೀಸಾ ಸಿಕ್ಕಿದ ನಂತರ ಹೋಗಿ ೧೦೮ ಪ್ರದಕ್ಷಿಣಿ ಹಾಕುತ್ತಾರೆ....

ಶನಿವಾರ ಮತ್ತು ಭಾನುವಾರ ಹೋದರೆ ಜನಜಂಗುಳಿ ಜಾಸ್ತಿ.... 

101 Vishnu Temple - Week 51 - 24Dec2016

ದಿನಾಂಖ : ೨೪ ಡಿಸೆಂಬರ್ ೨೦೧೬

ಸ್ಥಳ: ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ , ನೋ ೧೭೪, ೫ನೇ ಬ್ಲಾಕ್, ರಾಜಾಜಿನಗರ , ಬೆಂಗಳೂರು - ೫೬೦೦೧೦

ಶ್ರೀ ವಿಜ್ಞೇಶ್ವರ 

ಶ್ರೀ ಆಂಜನೇಯ 

ನಂದೀಶ್ವರ 

ತಾಯಿ ಪಾರ್ವತಿ 

ಸುಬ್ರಮಣ್ಯೇಶ್ವರ 

ರಾಧಾ ಕೃಷ್ಣ 

ಪಾಂಡುರಂಗ ವಿಠ್ಠಲ 

closeup ಪಾಂಡುರಂಗ ವಿಠ್ಠಲ 

ತಾಯಿ ರುಕ್ಮಿಣಿ 

ರುಕ್ಮಿಣಿ ತಾಯಿ closeup 

ಶ್ರೀ ಸತ್ಯ ನಾರಾಯಣ 

ಪುರಂದರ ದಾಸರು 


Saturday, December 17, 2016

101 Vishnu Temple - Week 50 - 17Dec2016

ದಿನಾಂಖ : ೧೭ ಡಿಸೆಂಬರ್ ೨೦೧೬

ಸ್ಥಳ : ಶ್ರೀ ಪಾಂಡುರಂಗ ರುಕ್ಮಿಣಿ ದೇವಾಲಯ, ೧೦ನೇ ಮುಖ್ಯ ರಸ್ತೆ, ಕಲ್ಯಾಣ ನಗರ, ಮೂಡಲಪಾಳ್ಯ , ಬೆಂಗಳೂರು - ೫೬೦೦೭೨

ಶ್ರೀ ಪಾಂಡುರಂಗ ರುಕ್ಮಿಣಿ 

ಗಣೇಶ, ಈಶ್ವರ , ಮೂಷಿಕ 

ಶ್ರೀ ಆಂಜನೇಯ 

101 Vishnu Temple - Week 48 - 03Dec2016

ಸ್ಥಳ : ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನ , ೬ನೇ ಮುಖ್ಯ ರಸ್ತೆ , ಪಾದರಾಯಣ ಪುರ , ಬೆಂಗಳೂರು

ದಿನಾಂಖ : ೦೩ ಡಿಸೆಂಬರ್ ೨೦೧೬

ಶ್ರೀ ಲಕ್ಷ್ಮಣ ಆಂಜನೇಯ ಸಮೇತ ಶ್ರೀ ಸೀತಾ ರಾಮ ದೇವರು 

Sunday, November 27, 2016

101 Vishnu Temple - Week 47 - 26Nov2016

ದಿನಾಂಖ : ೨೬ ನವೆಂಬರ್  ೨೦೧೬

ಸ್ಥಳ : ಶ್ರೀ ವೆಂಕಟೇಶ್ವರ ದೇವಾಲಯ , ೭ನೇ ಅಡ್ಡ ರಸ್ತೆ, ೭ನೇ ಮುಖ್ಯ ರಸ್ತೆ, ಹಂಪಿ ನಗರ, ವಿಜಯನಗರ ೨ನೇ ಹಂತ , ಬೆಂಗಳೂರು - ೫೬೦೧೦೪

ಶ್ರೀ ಭೂ ನೀಲ ಸಮೇತ ವೆಂಕಟರಮಣ ಸ್ವಾಮಿ 

101 Vishnu Temple - Week 46 - 19Nov2016

ದಿನಾಂಖ : ೧೯ ನವೆಂಬರ್ ೨೦೧೬

ಸ್ಥಳ : ಶ್ರೀ ಶನಿ ಮಹಾತ್ಮಾ ದೇವಸ್ಥಾನ, ಪ್ರಶಾಂತ ಗಣಪತಿ ದೇವಸ್ಥಾನದ  ಹತ್ತಿರ,  ಪ್ರಶಾಂತ್ ನಗರ ದಿಂದ ಹೌಸಿಂಗ್ ಬೌರ್ಡ್ ಕಾಲೋನಿ ರಸ್ತೆ , ಬೆಂಗಳೂರು

ಈ ದೇವಸ್ಥಾನದಲ್ಲಿ ಶಿವ, ಶನಿ ಮಹಾತ್ಮಾ , ಆಂಜನೇಯ, ರಂಗನಾಥ ಸ್ವಾಮಿ ದೇವರುಗಳ ಪ್ರತಿಷ್ಠಾಪನೆ ಇದೆ.

ಶಿವ ಶಂಕರ ಭಗವಾನ್ 

ಆಂಜನೇಯ ಸ್ವಾಮಿ 

ಶ್ರೀ ಲಕ್ಷ್ಮಿ ಸಮೇತ ರಂಗನಾಥ ಸ್ವಾಮಿ 

ಶ್ರೀ ಶನಿ ಮಹಾತ್ಮ 

Sunday, November 13, 2016

101 Vishnu Temple - Week 45 - 12Nov2016

ದಿನಾಂಖ : ೧೨ ನವೆಂಬರ್ ೨೦೧೬

ಸ್ಥಳ : ವಿಠ್ಠಲ ದೇವಸ್ಥಾನ , ವಿಠ್ಠಲ ನಗರ, ಆದರ್ಶ ನಗರ, ಆಜ್ಯಾದ ನಗರ , ಬೆಂಗಳೂರು ೫೬೦೦೨೪

ಗುರು ದತ್ತಾತ್ರೇಯ 

ಪಾಂಡುರಂಗ ವಿಠ್ಠಲ 

ರಾಕುಮಾಯಿ 

Saturday, November 05, 2016

101 Vishnu Temple - Week 44 - 05Nov2016

ದಿನಾಂಖ : ೦೫ ನವೆಂಬರ್  ೨೦೧೬
ಸ್ಥಳ : ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ, ಗವಿಪುರ , ಬೆಂಗಳೂರು

ಇದು ಬೆಂಗಳೂರಿನ ಹಳೆ ದೇವಸ್ಥಾನಗಳಲ್ಲಿ ಒಂದು

ಇದು ಮುಖ್ಯವಾಗಿ ಶಿವನ ದೇವಸ್ಥಾನ , ಆದರೆ ಅಲ್ಲಿ ಒಂದು ಸಣ್ಣ ಮೂಲೆಯಲ್ಲಿ ಶ್ರೀ ಭೂದೇವಿ ಶ್ರೀದೇವಿ ಸಮೇತ ನಾರಾಯಣ ಮತ್ತು ಗರುಡರು ಇದ್ದಾರೆ

ಇಲ್ಲಿ ಗಣೇಶ, ಹರಿಹರೇಶ್ವರ (ಶಿವ) , ಪ್ರಸನ್ನ ಪಾರ್ವತಿ, ಸುಬ್ರಮಣ್ಯೇಶ್ವರ - ಇವರುಗಳ ಗರ್ಭಗುಡಿಗಳು ಇವೆ 

101 Vishnu Temple - Week 43 - 29Oct2016

ದಿನಾಂಖ : ೨೯ ಅಕ್ಟೋಬರ್  ೨೦೧೬
ಸ್ಥಳ : ಶ್ರೀ ವಿಠ್ಠಲ ರುಕ್ಹ್ಮಿನಿ  ಮಂದಿರ , ಗೋಧೂಳಿ ಸಮಾಜದ ಶ್ರೀ ಪಾಂಡುರಂಗ ದೇವಸ್ಥಾನದ ಟ್ರಸ್ಟ್ ಸಮಿತಿ , ವಾರ್ಡ್ ಸಂಖ್ಯೆ ೭೩, ೫ನೇ ಮುಖ್ಯ ರಸ್ತೆ, ಶ್ರೀನಿವಾಸ ನಗರ, ಸುಂಕದಕಟ್ಟೆ , ಬೆಂಗಳೂರು

ಇದೊಂದು ಹೊಸ ದೇವಸ್ಥಾನ ..

Saturday, October 22, 2016

101 Vishnu Temple - Week 42

ದಿನಂಖ : ೨೨ ಅಕ್ಟೋಬರ್ ೨೦೧೬

ಸ್ಥಳ :  ಶ್ರೀ  ರಂಗನಾಥ ಸ್ವಾಮಿ ದೇವಸ್ಥಾನ , ತಿರುಮಲೆ , ಮಾಗಡಿ , ರಾಮನಗರ ಜಿಲ್ಲೆ , ಕರ್ನಾಟಕ ೫೬೨೧೨೦

ಈ ದೇವಸ್ಥಾನದ ವಿಚಾರವನ್ನು ಹೆಚ್ಚೇನೂ ಹೇಳಲು ಉಳಿದಿಲ್ಲ.... ಹಾಗಾಗಿ ನೀವುಗಳೇ ಈ ಕೆಳಗಿನ URL ನೋಡಿ ಆನಂದಿಸಿ

https://www.youtube.com/watch?v=Uo6rRKyQRSo

101 Vishnu Temple - Week 41

ದಿನಾಂಖ : ೧೫ ಅಕ್ಟೋಬರ್ ೨೦೧೬

ಸ್ಥಳ :  ಶ್ರೀ ಲಕ್ಷ್ಮಿ ನರಸಿಂಹ  ದೇವಸ್ಥಾನ , ಮಾಗಡಿ  ಮುಖ್ಯ ರಸ್ತೆ , ಸುಂಕದಕಟ್ಟೆ , ಬೆಂಗಳೂರು - ೫೬೦೦೯೧

ಈ ದೇವಸ್ಥಾನ ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಇದೆ . ವಿನಾಯಕ, ಮಾರಮ್ಮ ದೇವಿ, ಲಕ್ಷ್ಮಿ ನರಸಿಂಹ ದೇವರು ಈ ಎಲ್ಲ ದೇವರುಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ .

ಮುಖ್ಯ ದ್ವಾರ 

ವಿನಾಯಕ 

ಮಾರಮ್ಮ ದೇವಿ 

ಶ್ರೀ ಲಕ್ಷ್ಮಿ ನರಸಿಂಹ ದೇವರು