Saturday, October 22, 2016

101 Vishnu Temple - Week 42

ದಿನಂಖ : ೨೨ ಅಕ್ಟೋಬರ್ ೨೦೧೬

ಸ್ಥಳ :  ಶ್ರೀ  ರಂಗನಾಥ ಸ್ವಾಮಿ ದೇವಸ್ಥಾನ , ತಿರುಮಲೆ , ಮಾಗಡಿ , ರಾಮನಗರ ಜಿಲ್ಲೆ , ಕರ್ನಾಟಕ ೫೬೨೧೨೦

ಈ ದೇವಸ್ಥಾನದ ವಿಚಾರವನ್ನು ಹೆಚ್ಚೇನೂ ಹೇಳಲು ಉಳಿದಿಲ್ಲ.... ಹಾಗಾಗಿ ನೀವುಗಳೇ ಈ ಕೆಳಗಿನ URL ನೋಡಿ ಆನಂದಿಸಿ

https://www.youtube.com/watch?v=Uo6rRKyQRSo

101 Vishnu Temple - Week 41

ದಿನಾಂಖ : ೧೫ ಅಕ್ಟೋಬರ್ ೨೦೧೬

ಸ್ಥಳ :  ಶ್ರೀ ಲಕ್ಷ್ಮಿ ನರಸಿಂಹ  ದೇವಸ್ಥಾನ , ಮಾಗಡಿ  ಮುಖ್ಯ ರಸ್ತೆ , ಸುಂಕದಕಟ್ಟೆ , ಬೆಂಗಳೂರು - ೫೬೦೦೯೧

ಈ ದೇವಸ್ಥಾನ ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಇದೆ . ವಿನಾಯಕ, ಮಾರಮ್ಮ ದೇವಿ, ಲಕ್ಷ್ಮಿ ನರಸಿಂಹ ದೇವರು ಈ ಎಲ್ಲ ದೇವರುಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ .

ಮುಖ್ಯ ದ್ವಾರ 

ವಿನಾಯಕ 

ಮಾರಮ್ಮ ದೇವಿ 

ಶ್ರೀ ಲಕ್ಷ್ಮಿ ನರಸಿಂಹ ದೇವರು 


101 Vishnu Temple - Week 40

ದಿನಾಂಖ : ೦೮ ಅಕ್ಟೋಬರ್  ೨೦೧೬

ಸ್ಥಳ : ಹರೇ ಕೃಷ್ಣ ಮಂದಿರ , #೧೦೧,೧೦೨, ಪಟ್ಟಣಗೆರೆ ರಸ್ತೆ , ಭಿ .ಹೆಚ್. ಈ .ಎಲ್  ಲೇಔಟ್ , ಮಾರಮ್ಮ ದೇವಸ್ಥಾನದ ಹತ್ತಿರ, ರಾಜ ರಾಜೇಶ್ವರಿ ನಗರ, ಬೆಂಗಳೂರು ಕರ್ನಾಟಕ ೫೬೦೦೯೮

ಇದು ಯಾರದು ಮನೆಯನ್ನ ಗೋಶಾಲೆ ಮತ್ತು ಭಜನಾ ಮಂದಿರದ ಹಾಗೆ ಮಾರ್ಪಡಿಸಿದ್ದಾರೆ ...ಹಾಗಾಗಿ ಇದನ್ನ ದೇವಸ್ಥಾನವೆಂದು ಪರಿಗಣಿಸಬೇಕು ಇಲ್ಲವೋ ತಿಳಿಯದು

ಬಲರಾಮ ಕೃಷ್ಣರ ಚಿಕ್ಕ ಚಿಕ್ಕ ಮೂರ್ತಿಗಳು ಉತ್ತರ ಭಾರತೀಯ ಶೈಲಿಯಲ್ಲಿದೆ 

Saturday, October 01, 2016

101 Vishnu Temple - Week 39

ದಿನಾಂಖ : ೦೧ ಅಕ್ಟೋಬರ್ ೨೦೧೬
ಸ್ಥಳ : ಶ್ರೀ ಶ್ರೀನಿವಾಸ ದೇವಸ್ಥಾನ, ಬಾಲಾಜಿ ನಗರ್, ಬ್ಯಾಡರಹಳ್ಳಿ, ವಿಶ್ವನೀಡಂ ಅಂಚೆ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು - ೫೬೦೦೯೧

ಮುನೇಶ್ವರ ಸ್ವಾಮಿ 

ಮಹಾ ಲಕ್ಷ್ಮಿ ಅಮ್ಮನವರು 

ಪದ್ಮಾವತಿ ಅಮ್ಮನವರು 

ಶ್ರೀ ಶ್ರೀನಿವಾಸ 

101 Vishnu Temple - Week 38

ದಿನಾಂಖ : ೨೪ ಸೆಪ್ಟೆಂಬರ್ ೨೦೧೬
ಸ್ಥಳ: ಯೆಲಹಂಕ ಗೇಟ್ ಶ್ರೀ ಆಂಜೆನೇಯ ದೇವಸ್ಥಾನ, ಮೈಸೂರ್ ಬ್ಯಾಂಕ್ ಸರ್ಕಲ್, ಅವೆನ್ಯೂ ರೋಡ್, ಬೆಂಗಳೂರು 

ಲಕ್ಷ್ಮಿ ನಾರಾಯಣ, ಮಹಾಲಕ್ಷ್ಮಿ, ಆಂಜನೇಯ, ಗಣೇಶ ಮೂರ್ತಿಗಳು ಉಂಟು ಇಲ್ಲಿ 

101 Vishnu Temple - Week 37

ದಿನಾಂಖ : ೧೭ ಸೆಪ್ಟೆಂಬರ್ ೨೦೧೬
ಸ್ಥಳ : BAPS ಶ್ರೀ ಸ್ವಾಮಿ ನಾರಾಯಣ್ ಮಂದಿರ್
           ೧೮/೨೧, West of CHord, ೧ನೇ ಮುಖ್ಯ ರಸ್ತೆ ,  ಇಂಡಸ್ಟ್ರಿಯಲ್  ಟೌನ್ , ಮಾಗಡಿ ರೋಡ್ ಟೋಲ್ ಗೇಟ್ ಹತ್ತಿರ, ರಾಜಾಜಿನಗರ, ಬೆಂಗಳೂರು - ೫೬೦೦೪೪

Saturday, September 10, 2016

101 Vishnu Temple - Week 36

ದಿನಾಂಖ : ೧೦ ಸೆಪ್ಟೆಂಬರ್ ೨೦೧೬

ಸ್ಥಳ : ಶ್ರೀ ಕೋದಂಡ ರಾಮ ದೇವಸ್ಥಾನ , ೧ನೇ ಮುಖ್ಯ ರಸ್ತೆ , ದಿಣ್ಣೂರು , ಆರ್  ಟಿ  ನಗರ , ಬೆಂಗಳೂರು - ೫೬೦೦೩೨

ಗಣೇಶ ದರ್ಶನ

ಗಣೇಶ ಸುಬ್ರಮಣ್ಯ

ಶ್ರೀ ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ

ಗುರು ರಾಯರು

101 Vishnu Temple - Week 35

ದಿನಾಂಖ : ೧೦ ಸೆಪ್ಟೆಂಬರ್ ೨೦೧೬

ಸ್ಥಳ : ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, ಮನೋರಾಯನ ಪಾಳ್ಯ , MS ಕಾನ್ವೆಂಟ್ ರಸ್ತೆ , ಸುಲ್ತಾನ್ ಪಲ್ಯ, ಹೆಬ್ಬಾಳ, ಬೆಂಗಳೂರು ೫೬೦೦೩೨

ಮುಖ್ಯ ದ್ವಾರ

ಶ್ರೀಪಾದ

ಮುಖ್ಯ ಪ್ರಾಣ ದೇವರು

ಚಾಮುಂಡಿ ಅಮ್ಮನವರು

ವಿಜ್ಞ ವಿನಾಶಕ

ಶ್ರೀ ವೆಂಕಟೇಶ್ವರ ಸ್ವಾಮಿ

ಉಗ್ರ ನರಸಿಂಹ

ಮತ್ಸ್ಯಾವತಾರ

ಕೂರ್ಮಾವತಾರ

ವರಾಹಾವತಾರ

ನರಸಿಂಹಾವತಾರ

ವಾಮಾನವತಾರ

ಪರಶುರಾಮಾವತಾರ

ರಾಮಾವತಾರ

ಶ್ರೀ ಬಲರಾಮ

ಶ್ರೀ ಕೃಷ್ಣಾವತಾರ

ಶ್ರೀ ಕಲ್ಕಿ ಅವತಾರ

ವಿಜ್ಞೇಶ್ವರ

ಶ್ರೀ ಸುಬ್ರಮಣ್ಯ

ಶ್ರೀ ದತ್ತ

Sunday, August 28, 2016

101 Vishnu Temple - Week 34

ದಿನಾಂಖ : ೨೭ ಆಗಸ್ಟ್ ೨೦೧೬

ಸ್ಥಳ : ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ , ೪ನೇ ಕ್ರಾಸ್ , ಮಾರುತಿ ಲೇಔಟ್ - LIC ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೫೬೦೦೭೯

ವಿಜ್ಞೇಶ್ವರ

ಮೂಲ ದೇವರು

ಶ್ರೀ ದೇವಿ ಭೂದೇವಿ ಸಮೇತ ಕಲ್ಯಾಣ ವೆಂಕಟೇಶ್ವರ ಸ್ವಾಮಿ

ಪದ್ಮಾವತಿ ಅಮ್ಮನವರು


101 Vishnu Temple - Week 34

ದಿನಾಂಖ : ೨೭ ಆಗಸ್ಟ್ ೨೦೧೬

ಸ್ಥಳ : ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ , ೪ನೇ ಕ್ರಾಸ್ , ಮಾರುತಿ ಲೇಔಟ್ - LIC ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೫೬೦೦೭೯

ವಿಜ್ಞೇಶ್ವರ

ಮೂಲ ದೇವರು

ಶ್ರೀ ದೇವಿ ಭೂದೇವಿ ಸಮೇತ ಕಲ್ಯಾಣ ವೆಂಕಟೇಶ್ವರ ಸ್ವಾಮಿ

ಪದ್ಮಾವತಿ ಅಮ್ಮನವರು


Saturday, August 20, 2016

101 Vishnu Temple - Week 33

ದಿನಾಂಖ : ೨೦ ಆಗಸ್ಟ್ ೨೦೧೬

ಸ್ಥಳ : ಕೈಲಾಸ ವೈಕುಂಠ ದೇವಸ್ಥಾನಗಳು , ೬೭ನೇ ಅಡ್ಡ ರಸ್ತೆ , ೧೦ ನೇ ಮುಖ್ಯ ರಸ್ತೆ , ೫ನೇ ಬ್ಲಾಕ್ , ರಾಜಾಜಿನಗರ , ಬೆಂಗಳೂರು - ೫೬೦೦೧೦

೨೦ ಅಡಿ ಉದ್ದದ ಶ್ರೀದೇವಿ ಭೂದೇವಿ ಸಮೇತ   ವಿಗ್ರಹವಿದೆ . , ಇದೊಂದು ದೇವಸ್ಥಾನಗಳ ಸಮುಚ್ಛಯ

ಶ್ರೀಮದ್ ವೆಂಕಟರಮಣ 

ಲಿಂಗದೇವರು 

 ಅಮ್ಮನವರು 

ವಿಗ್ನ ವಿನಾಶಕ 

ಸುಬ್ರಮಣ್ಯ 

ನರಸಿಂಹ ದೇವ್ರು 

ಶನಿ ಮಹಾತ್ಮಾ 

Saturday, August 13, 2016

101 Vishnu Temple - Week 32

ದಿನಾಂಖ : ೧೩ ಆಗುಸ್ಟ್ ೨೦೧೬

ಸ್ಥಳ : ಶ್ರೀಮಾನ್ ಮಧ್ವ ಸಂಘ - ಶ್ರೀ ಸೀತಾರಾಮ ಮಂದಿರ , ಶ್ರೀ ರಾಯರ ಮಠದ ರಸ್ತೆ , ಬೆಮಲ್  ಬಡಾವಣೆ , ೩ನೇ ಹಂತ , ರಾಜ ರಾಜೇಶ್ವರಿ ನಗರ , -ಬೆಂಗಳೂರು  ೫೬೦೦೯೮

ಈ ದೇವಸ್ಥಾನ ನ ಹುಡುಕೋದೇ ದೊಡ್ಡ  ಕೆಲಸವಾಯ್ತು ... ಆದರೂ ದೇವರ ದರ್ಶನ ಪಡದದ್ದೆ ದೊಡ್ಡ ಸಂಗತಿ

ಆದರೂ ಒಂದು ವಿಷಯ ಹೇಳಲೇ ಬೇಕು ... ಕೆಲವು ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರಿಗೆ  ದೇವಸ್ಥಾನಗಳಲ್ಲಿಆಗುವ  ತಾರತಮ್ಯ ಹೇಳಲೇ ಬೇಕು ... ಈ ೩೨ ವಾರಗಳಲ್ಲಿ ಇದು ಎರಡನೇ ಸಲ ಆಗಿರುವಂತಹುದು .. ಮೊದಲು ನಡೆದದ್ದು ರಂಗನಾಥ ದೇವಸ್ಥಾನ  ಇಸ್ಕೊನ್ ಎದುರು ...ದೇವರ ದರ್ಶನ ಅಷ್ಟೇ ತೀರ್ಥ ಕೊಡದ್ದಕ್ಕೂ ಮುಂದೆ ಬರಲಿಲ್ಲ ಮಹರಾಯ .... ಅವರ ಲೋಕದಲ್ಲಿ ಅವರಿದ್ದರು ....

ಇಲ್ಲೂ ಅದೇ ಆದಿದ್ದು ... ತೀರ್ಥ ಕೊಟ್ರು ಅಕ್ಷತೆ ಕೊಟ್ರು ...ಆರತಿ ಮಾಡಲಿಲ್ಲ .... ಒಮೊಮ್ಮೆ ಅನ್ನಿಸುತ್ತೆ ನಮಗೆ ಹೀಗೆ ಆಗುವಾಗ ದಲಿತರಿಗೆ ಇನ್ನಹೆಂಗೊ ...

ನನ್ನ ಮಟ್ಟಿಗೆ ಹೇಳುವುದಾದರೆ ಇನ್ನೆಂದೂ ಈ ದೇವಸ್ಥಾನಕ್ಕೆ ಹೋಗಲು ನನಗೆ ಮನಿಸಿಲ್ಲ

ಶ್ರೀ ಸೀತಾ ರಾಮ 


ದೇವಸ್ಥಾನ ಮುಂಭಾಗ