Saturday, August 20, 2016

101 Vishnu Temple - Week 33

ದಿನಾಂಖ : ೨೦ ಆಗಸ್ಟ್ ೨೦೧೬

ಸ್ಥಳ : ಕೈಲಾಸ ವೈಕುಂಠ ದೇವಸ್ಥಾನಗಳು , ೬೭ನೇ ಅಡ್ಡ ರಸ್ತೆ , ೧೦ ನೇ ಮುಖ್ಯ ರಸ್ತೆ , ೫ನೇ ಬ್ಲಾಕ್ , ರಾಜಾಜಿನಗರ , ಬೆಂಗಳೂರು - ೫೬೦೦೧೦

೨೦ ಅಡಿ ಉದ್ದದ ಶ್ರೀದೇವಿ ಭೂದೇವಿ ಸಮೇತ   ವಿಗ್ರಹವಿದೆ . , ಇದೊಂದು ದೇವಸ್ಥಾನಗಳ ಸಮುಚ್ಛಯ

ಶ್ರೀಮದ್ ವೆಂಕಟರಮಣ 

ಲಿಂಗದೇವರು 

 ಅಮ್ಮನವರು 

ವಿಗ್ನ ವಿನಾಶಕ 

ಸುಬ್ರಮಣ್ಯ 

ನರಸಿಂಹ ದೇವ್ರು 

ಶನಿ ಮಹಾತ್ಮಾ 

Saturday, August 13, 2016

101 Vishnu Temple - Week 32

ದಿನಾಂಖ : ೧೩ ಆಗುಸ್ಟ್ ೨೦೧೬

ಸ್ಥಳ : ಶ್ರೀಮಾನ್ ಮಧ್ವ ಸಂಘ - ಶ್ರೀ ಸೀತಾರಾಮ ಮಂದಿರ , ಶ್ರೀ ರಾಯರ ಮಠದ ರಸ್ತೆ , ಬೆಮಲ್  ಬಡಾವಣೆ , ೩ನೇ ಹಂತ , ರಾಜ ರಾಜೇಶ್ವರಿ ನಗರ , -ಬೆಂಗಳೂರು  ೫೬೦೦೯೮

ಈ ದೇವಸ್ಥಾನ ನ ಹುಡುಕೋದೇ ದೊಡ್ಡ  ಕೆಲಸವಾಯ್ತು ... ಆದರೂ ದೇವರ ದರ್ಶನ ಪಡದದ್ದೆ ದೊಡ್ಡ ಸಂಗತಿ

ಆದರೂ ಒಂದು ವಿಷಯ ಹೇಳಲೇ ಬೇಕು ... ಕೆಲವು ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರಿಗೆ  ದೇವಸ್ಥಾನಗಳಲ್ಲಿಆಗುವ  ತಾರತಮ್ಯ ಹೇಳಲೇ ಬೇಕು ... ಈ ೩೨ ವಾರಗಳಲ್ಲಿ ಇದು ಎರಡನೇ ಸಲ ಆಗಿರುವಂತಹುದು .. ಮೊದಲು ನಡೆದದ್ದು ರಂಗನಾಥ ದೇವಸ್ಥಾನ  ಇಸ್ಕೊನ್ ಎದುರು ...ದೇವರ ದರ್ಶನ ಅಷ್ಟೇ ತೀರ್ಥ ಕೊಡದ್ದಕ್ಕೂ ಮುಂದೆ ಬರಲಿಲ್ಲ ಮಹರಾಯ .... ಅವರ ಲೋಕದಲ್ಲಿ ಅವರಿದ್ದರು ....

ಇಲ್ಲೂ ಅದೇ ಆದಿದ್ದು ... ತೀರ್ಥ ಕೊಟ್ರು ಅಕ್ಷತೆ ಕೊಟ್ರು ...ಆರತಿ ಮಾಡಲಿಲ್ಲ .... ಒಮೊಮ್ಮೆ ಅನ್ನಿಸುತ್ತೆ ನಮಗೆ ಹೀಗೆ ಆಗುವಾಗ ದಲಿತರಿಗೆ ಇನ್ನಹೆಂಗೊ ...

ನನ್ನ ಮಟ್ಟಿಗೆ ಹೇಳುವುದಾದರೆ ಇನ್ನೆಂದೂ ಈ ದೇವಸ್ಥಾನಕ್ಕೆ ಹೋಗಲು ನನಗೆ ಮನಿಸಿಲ್ಲ

ಶ್ರೀ ಸೀತಾ ರಾಮ 


ದೇವಸ್ಥಾನ ಮುಂಭಾಗ 

Saturday, August 06, 2016

101 Vishnu Temple - Week 31

ದಿನಾಂಖ : ೦೬ ಆಗಸ್ಟ್ ೨೦೧೬

ಸ್ಥಳ : ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನ , ಮದಗೊಂಡನಹಳ್ಳಿ , ರಾಮನಗರ ಜಿಲ್ಲೆ , ಕರ್ನಾಟಕ
ಕೆಳಗಿನ ಚಿತ್ರಗಳು ನಮ್ಮ ಮನೆದೇವರ ಶ್ರಾವಣ ಶನಿವಾರದ ಚಿತ್ರಗಳು  

ಶ್ರೀ ಬೆಟ್ಟದ ರಂಗನಾಥ ಸ್ವಾಮಿ 
ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ 

ಗರುಡಗಂಬದ ಆಂಜನೇಯ ಸ್ವಾಮಿ 

ಶ್ರೀ ಮಹಾಲಕ್ಷ್ಮಿ ದೇವಿ 

ವಿಗ್ನವಿನಾಶಕ ಗಣಪ 

ಗಣಪನ ಬೆಣ್ಣೆ ಅಲಂಕಾರದ ಮೆಚ್ಚಿನ ಅಲಂಕಾರ 

ಪ್ರಾಣದೇವರು ಆಂಜನೇಯ ಸ್ವಾಮಿ 

ಶ್ರೀ ಶ್ರೀದೇವಿ ಭೂದೇವಿ ಸಮೇತ ಶ್ರೀ ಚೆಲುವನಾರಾಯಣ ಸ್ವಾಮಿ ದೇವ್ರು 

 ಶ್ರೀ ಕಲಗುಚಮ್ಮ ಅಥವಾ ವೀರ ಕೆಮಪಮ್ಮ ದೇವಿ 

Sunday, July 31, 2016

101 Vishnu Temple - Week 8

ದಿನಂಖ : ೨೭ ಫೆಬ್ರವರಿ ೨೦೧೬

ಸ್ಥಳ: ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನ ( ಶ್ರೀ ಸೀತಾ ಲಕ್ಷ್ಮಣ ಸಮೇತ ರಾಮ ), ೨ನೇ ಹಂತ , ನಾಗರಬಾವಿ, ಬೆಂಗಳೂರು - ೫೬೦೦೭೨

101 Vishnu Temple - Week 11

ದಿನಂಖ : ೧೯ ಮಾರ್ಚ್ ೨೦೧೬

ಸ್ಥಳ: ಶ್ರೀ ರಾಮ  ಸೇವಾ  ಮಂಡಳಿ , ರಾಜಾಜಿನಗರ 

101 Vishnu Temple - Week 13

ದಿನಂಖ : ೦೨ ಏಪ್ರಿಲ್ ೨೦೧೬

ಸ್ಥಳ: ಶ್ರೀ ತಿಮ್ಮರಾಯ ಸ್ವಾಮಿ ದೇವಸ್ಥಾನ, ಬೆಟ್ಟದಾಸನ ಪುರ, ಬೆಂಗಳೂರು - ೫೬೦೧೦೦

101 Vishnu Temple - Week 14

ದಿನಂಖ : ೦೯ ಏಪ್ರಿಲ್ ೨೦೧೬

ಸ್ಥಳ: ಶನಿ ಮಹಾತ್ಮಾ ಟೆಂಪಲ್ ( ಗಣೇಶ, ವೆಂಕಟೇಶ್ವರ, ಲಕ್ಷ್ಮಿ ) , ಸರಸ್ವತಿ ನಗರ, ನಾಗರಬಾವಿ ಮೇನ್ ರೋಡ್, ಬೆಂಗಳೂರು - ೫೬೦೦೪೦

101 Vishnu Temple - Week 16

ದಿನಂಖ : ೨೩ ಏಪ್ರಿಲ್  ೨೦೧೬

ಸ್ಥಳ: ಶ್ರೀ ಕಲ್ಯಾಣ ರಾಮ ದೇವಸ್ಥಾನ , ಸರಸ್ವತಿ ನಗರದ ಬಸ್ ನಿಲ್ದಾಣದ ಹತ್ತಿರ, ಬೆಂಗಳೂರು 

101 Vishnu Temple - Week 17

ದಿನಂಖ : ೩೦ ಏಪ್ರಿಲ್ ೨೦೧೬

ಸ್ಥಳ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ , ಮೈಸೂರ್ ರೋಡ್, ಬಾಪೂಜಿ ನಗರ ,  ಕೆನರಾ ಬ್ಯಾಂಕ್  ಹತ್ತಿರ,ಬೈಠರಾಯರನಪುರ , ಬೆಂಗಳೂರು - ೫೬೦೦೨೬

ಇಲ್ಲಿ ನಾರಾಯಣ ,   ಸೀತಾ ರಾಮ , ಆಂಜನೇಯ ಸ್ವಾಮಿ  ದರ್ಶನ ಪಡೆದೆ 

101 Vishnu Temple - Week 19

ದಿನಂಖ : ೧೪- ಮೇ - ೨೦೧೬

ಸ್ಥಳ: ಶ್ರೀ ಶ್ರೀನಿವಾಸ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್ 


101 Vishnu Temple - Week 21

ದಿನಂಖ : ೨೮ ಮೇ ೨೦೧೬

ಸ್ಥಳ: ಅತ್ತಿಗುಪ್ಪೆ ನರಸಿಂಹ ಸ್ವಾಮಿ ದೇವಸ್ಥಾನ

101 Vishnu Temple - Week 22

ದಿನಂಖ : ೦೪ - ಜೂನ್ - ೨೦೧೬

ಸ್ಥಳ: ಬಾಲಾಜಿ ದೇವಸ್ಥಾನ, ಇಟ್ಟಮಡು , ಬನಶಂಕರಿ , ಬೆಂಗಳೂರು, ಕರ್ನಾಟಕ - ೫೬೦೦೮೫




101 Vishnu Temple - Week 23

ದಿನಂಖ : ೧೨-ಜೂನ್-೨೦೧೬

ಸ್ಥಳ: ಹುತ್ತದ ವೆಂಕಟರಮಣ ಟೆಂಪಲ್, ಬೆಮಲ್ ಬಡಾವಣೆ , ಬಸವೇಶ್ವರ ನಗರ, ಬೆಂಗಳೂರು - ೫೬೦೦೭೯

101 Vishnu Temple - Week 24

ದಿನಂಖ : ೧೮ - ಜೂನ್ - ೨೦೧೬

ಸ್ಥಳ: ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ, ಹ್.ವಿ.ರ್ ಕಲ್ಯಾಣ ಮಂಟಪದ ಮುಂಭಾಗ , ಮಾಗಡಿ ಮೇನ್ ರೋಡ್, ಬೆಂಗಳೂರು

ಶ್ರೀಮದ್ ವೆಂಕಟರಮಣ 

ಶ್ರೀ ಶ್ರೀದೇವಿ 

ಶ್ರೀದೇವಿ ಭೂದೇವಿ ಸಮೇತ ಶ್ರೀ ರಂಗನಾಥ ಸ್ವಾಮಿ 





101 Vishnu Temple - Week 25

ದಿನಂಖ : ೨೫ - ಜೂಲೈ - ೨೦೧೬

ಸ್ಥಳ: ಇಸ್ಕೊನ್ ಟೆಂಪಲ್, ಶ್ರೀ ರಾಧಾ ಕೃಷ್ಣ, ವೆಂಕಟೇಶ್ವರ, ಪ್ರಹ್ಲಾದ್ ನರಸಿಂಹ ಸ್ವಾಮಿ ಟೆಂಪಲ್

101 Vishnu Temple - Week 26

ದಿನಂಖ : ೦೨ - ಜುಲೈ - ೨೦೧೬

ಸ್ಥಳ : ಗಣೇಶ, ನಂಜುಂಡೇಶ, ಮತ್ತು ವೆಂಕಟೇಶ್ವರ ಟೆಂಪಲ್, ೯ ಬಿ  ಕ್ರಾಸ್ ರೋಡ್, ಬೈರವೇಶ್ವರ ನಗರ , ನಾಗರಭಾವಿ , ಬ್ಯಾಂಗಲೋರ್ - ೫೬೦೦೭೨





101 Vishnu Temple - Week 30

Date: 30-July-2016

Place: Sri Radha Krishna Temple, FTI Campus, Ring Road, Bangalore

Vignavinashaka Ganesha 
Sri Radha Krishna

Sri Radha Krishna (Closeup)

Sri Shiridi Saibaba

Sunday, July 24, 2016

101 Vishnu Temple - Week 29

Date: 23-July-2016

Place: Sri Venkateshwara Temple, Domlur, Bengaluru, Karnataka 560071

Note: They do not allow the pics to be taken of the main god & godess. This is a temple complex of Sri Venkateshwara, Padmavathi & andaal. They also host a local goddess , Ganesha and Hanumatha too.

Sri Bhudevi Sridevi Sametha Venkateshwara Swamy mattu Aandal

Saturday, July 16, 2016

101 Vishnu Temple - Week 10

Date: 19-Mar-2016

Location: Sri Rama Mandira
10th Main, 4th Block, 54th Cross Rd, Rajaji Nagar, Bengaluru, Karnataka 560010

101 Vishnu Temple - Week 8

Date: 05-Mar-2016

Location: Sri Prasanna Anjaneya Temple
2nd Stage, Nagarbhavi, Bengaluru, Karnataka 560072


ಶ್ರೀ ರಾಮಚಂದ್ರನ ದರ್ಶನ ಹೊಂದದೆ 


101 Vishnu Temple - Week 7


Date: 20-Feb-2016

Location: Sri Lakshmi Venkateshwara Swamy Temple
                Dwarakavasa Rd, Gidada Konnenahalli, Annapurneshwari Nagar, Bengaluru,
                Karnataka 560091

ಶ್ರೀ ವರ ಸಿದ್ದಿ ವಿನಾಯಕ 

ಶ್ರೀ ಶ್ರೀನಿವಾಸ 

ಶ್ರೀ ಪದ್ಮಾವತಿ ಅಮ್ಮನವರು 

ಶ್ರೀ ಶ್ರೀದೇವಿ ಭೂದೇವಿ ಸಮೇತ ಶ್ರೀ ರಂಗನಾಥ ಸ್ವಾಮಿಯವರು 

ಶ್ರೀ ಸೀತಾ ಲಕ್ಷ್ಮಣ ಹನುಮಂತ ಸೇವಿತಾ ಶ್ರೀ ರಾಮಭದ್ರ 

101 Vishnu Temple - Week 6

Date: 13-Feb-2016

Location: Sri Lakshmi Venkateshwara Temple
                Old Outer Ring Road, 4th Cross Road, Mariyappanapalya, Kengunte,
                Mallathahalli, Bengaluru, Karnataka 560056

ದೇವಸ್ಥಾನದ ಮುಖ್ಯ ದ್ವಾರ 

Vara siddi vinayaka

Sri Srinivasa

Sridevi Padmavathi ammanavru

101 Vishnu Temple - Week 5



Date: 05-Feb-2016

Location:  Sri Devi Bhudevi And Sri Ranganathaswamy Temple
Shop No. 110, 1st Stage, 1st Phase, WOC Road, Manjunath Nagar, Rajaji Nagar, Bengaluru, Karnataka 560010

Sridevi Bhudevi Sametha Sri Ranganatha Swamy

101 Vishnu Temple - Week 2



Date: 17-Jan-2016

Location: Sri Lakshmi Nrusimha Swamy Temple
                Hanumantharayana Paalya, Sunkadakatte
                Magadi Main Road, Bangalore - 560091


101 Vishnu Temple - Week 28

Date: 07-July-2016

Location: Sri Lakshminarasimha Temple
              #244/1, Teachers Colony, BSK 2nd Stage, Bangalore - 560070

Sri Sarvartha Siddhi Chintamani



Sri Lakshminarasimha Swamy


Swamy Ammanavara Closeup