Saturday, December 16, 2017

101 Vishnu Temple - Week 101 - 9 Dec 2017

ದಿನಾಂಖ : ೧೬ ಡಿಸೆಂಬರ್ ೨೦೧೭

ಸ್ಥಳ : ಮುತ್ತುರಾಯ ಸ್ವಾಮಿ ದೇವಸ್ಥಾನ, ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣ , ಯುನಾನಿ ವಿದ್ಯಾಲಯದ ಹತ್ತಿರ , ಮಾಗಡಿ ಮುಖ್ಯ ರಸ್ತೆ, ಬೆಂಗಳೂರು

ಈ ದೇವಸ್ಥಾನ ಬೆಗ್ಗರ್ಸ್ ಕಾಂಪೌಂಡ್ ಒಳಗಡೆ ಇದೆ

ಇಲ್ಲಿ ಮುಖ್ಯ ದೇವಸ್ಥಾನದಲ್ಲಿ ಮುತ್ತು ರಾಯ , ಶ್ರೀ  ವೆಂಕಟೇಶ್ವರ  ಹಾಗು ಆಂಜನೇಯ-ಲಕ್ಹ್ಮಣ ಸಮೇತ ಸೀತಾ ರಾಮರ ಗುಡಿ ಇದೆ

ಪಕ್ಕದಲ್ಲೇ ಮಳೆ ಮಹದೇಶ್ವರ ನ ಗುಡಿ ಇದೆ

ಹಾಗು ನವಗ್ರಹದ ಗುಡಿ

ಇಲ್ಲಿಗೆ ನನ್ನ ೧೦೧  ವಿಷ್ಣು ಗುಡಿ ದರ್ಶನ ಸಂಪೂರ್ಣ ಆಯಿತು 

101 Vishnu Temple - Week 100 - 2 Dec 2017


ದಿನಾಂಖ : ೨ ಡಿಸೆಂಬರ್ ೨೦೧೭

ಸ್ಥಳ :  ನೋ 6-1 & 2, ೧ನೇ  ಮುಖ್ಯ ರಸ್ತೆ , ದತ್ತಾತ್ರೇಯ ನಗರ , ಹೊಸಕೆರೆಹಳ್ಳಿ , ಬನಶಂಕರಿ ೩ನೇ ಹಂತ , ಬೆಂಗಳೂರು ೫೬೦೦೮೫