Saturday, April 08, 2017

101 Vishnu Temple - Week 66 - 08 April 2017

ದಿನಾಂಖ : ೦೮ ಏಪ್ರಿಲ್ ೨೦೧೭

ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ೧ನೇ ಮುಖ್ಯ ರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು

ಇಲ್ಲಿ ವರಸಿದ್ಧಿ ಗಣೇಶ, ನರಸಿಂಹ ದೇವರು, ಈಶ್ವರ, ರಾಜರಾಜೇಶ್ವರಿ, ಅಯ್ಯಪ್ಪ ಸ್ವಾಮಿ, ಶನಿ ಮಹಾತ್ಮಾ, ಆಂಜನೇಯ ಸ್ವಾಮಿ, ಅರಳಿ ಮರ ಮತ್ತು ನಾಗರಕಲ್ಲು,  ನವಗ್ರಹ ಮಂಟಪ ಇವೆಲ್ಲವೂ ಇವೆ

ಆದರೆ ಇಲ್ಲಿ ದೇವರು ದೇವಸ್ಥಾನ ಅನ್ನೋ ಪರಿಜ್ಞಾನ ಇರಲಿಲ್ಲ.....  ಮಂಗಳಾರತಿ ಮಾಡಲೇ ಇಲ್ಲ...  ಅರ್ಚನೆ ಮಾಡಿಸ್ತಾರಾ ಅಂತ ಕೇಳೋಕೂ ಯಾರು ಇರಲಿಲ್ಲ... ಒಂದು ತರಹ ಅವ್ಯವಸ್ಥೆಯ ಆಗರ ಆಗಿತ್ತು

ಆದರೆ ನನ್ನ ಮುಖ್ಯ ಉದ್ದೇಶ ದೇವರನ್ನ ನೋಡೋದು ...ಇದನ್ನ ಅಲ್ಲಿಗೆ ಸೀಮಿತ ಗೊಳಿಸ್ತೇನೆ 

Monday, April 03, 2017

101 Vishnu Temple - Week 65 - 01 April 2017

ದಿನಾಂಖ: ೦೧ ಏಪ್ರಿಲ್ ೨೦೧೭

ಸ್ಥಳ: ಶ್ರೀ ಕಲ್ಯಾಣ ರಾಮಚಂದ್ರ ದೇವಸ್ಥಾನ, ಕತ್ರಿಗುಪ್ಪೆ, ಬನಶಂಕ್ರಿ ೩ನೇ ಹಂತ, ಬೆಂಗಳೂರು ೫೬೦೦೮೫

101 Vishnu Temple - Week 63 - 18 March 2017

ದಿನಾಂಖ : ೧೮ ಮಾರ್ಚಿ ೨೦೧೭

ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ , ಕತ್ರಿಗುಪ್ಪೆ ಮುಖ್ಯ ರಸ್ತೆ, ವಿದ್ಯಾಪೀಠ ಲೇಔಟ್, ಅಶೋಕ್ ನಗರ್, ಬನಶಂಕರಿ ೧ನೇ ಹಂತ, ಬನಶಂಕರಿ, ಕರ್ನಾಟಕ ೫೬೦೦೫೦