ದಿನಾಂಖ: ೧೦ ಡಿಸೆಂಬರ್ ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ... ಹಾಗಾಗಿ ಬೇರೆ ದಿನ ಹೋಗಿದ್ದೆ... ಆ ದಿನ ೨೧ ಡಿಸೆಂಬರ್ ೨೦೧೬
ಸ್ಥಳ: ಚಿಲಕೂರು ಬಾಲಾಜಿ ದೇವಸ್ಥಾನ, ವೀಸಾ ಬಾಲಾಜಿ ದೇವರು ಎಂದೇ ಪ್ರಸಿದ್ದಿ , ಮುಯಿನಾಬಾದ್ ಮಂಡಲ , ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ ರಾಜ್ಯ - ೫೦೧೫೦೪
|
ದೇವಸ್ಥಾನ ಪ್ರವೇಶದ್ವಾರ |
|
೧೦೮ ಪ್ರದಕ್ಷಿಣೆಗೆ ಉಪಯೋಗಿಸಿದ ಪತ್ರಿಕೆ |
|
ವಿಷ್ಣು ಸ್ತ್ಹೋತ್ರ |
|
ವಿಷ್ಣು ಸ್ಟ್ಹೋತ್ರ |
ಮೊದಲನೇ ಸಲ ಹೋದಾಗ ದೇವರನ್ನು ಒಂದು ವರ ಬೇಡಿಕೊಂಡು ೧೧ ಪ್ರದಕ್ಷಿಣೆ ಹಾಕಿ ಬರಬೇಕು. ಆ ವರ ಫಲಿಸಿದ ನಂತರ ೧೦೮ ಪ್ರದಕ್ಷಿಣಿ ಹಾಕುವುದು ವಾಡಿಕೆ
ಸಾಧಾರಣವಾಗಿ ಜನರು ವೀಸಾ ಗೋಸ್ಕರ ಬೇಡಿಕೊಂಡು ಬರುತ್ತಾರೆ... ವೀಸಾ ಸಿಕ್ಕಿದ ನಂತರ ಹೋಗಿ ೧೦೮ ಪ್ರದಕ್ಷಿಣಿ ಹಾಕುತ್ತಾರೆ....
ಶನಿವಾರ ಮತ್ತು ಭಾನುವಾರ ಹೋದರೆ ಜನಜಂಗುಳಿ ಜಾಸ್ತಿ....