Saturday, December 16, 2017

101 Vishnu Temple - Week 101 - 9 Dec 2017

ದಿನಾಂಖ : ೧೬ ಡಿಸೆಂಬರ್ ೨೦೧೭

ಸ್ಥಳ : ಮುತ್ತುರಾಯ ಸ್ವಾಮಿ ದೇವಸ್ಥಾನ, ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣ , ಯುನಾನಿ ವಿದ್ಯಾಲಯದ ಹತ್ತಿರ , ಮಾಗಡಿ ಮುಖ್ಯ ರಸ್ತೆ, ಬೆಂಗಳೂರು

ಈ ದೇವಸ್ಥಾನ ಬೆಗ್ಗರ್ಸ್ ಕಾಂಪೌಂಡ್ ಒಳಗಡೆ ಇದೆ

ಇಲ್ಲಿ ಮುಖ್ಯ ದೇವಸ್ಥಾನದಲ್ಲಿ ಮುತ್ತು ರಾಯ , ಶ್ರೀ  ವೆಂಕಟೇಶ್ವರ  ಹಾಗು ಆಂಜನೇಯ-ಲಕ್ಹ್ಮಣ ಸಮೇತ ಸೀತಾ ರಾಮರ ಗುಡಿ ಇದೆ

ಪಕ್ಕದಲ್ಲೇ ಮಳೆ ಮಹದೇಶ್ವರ ನ ಗುಡಿ ಇದೆ

ಹಾಗು ನವಗ್ರಹದ ಗುಡಿ

ಇಲ್ಲಿಗೆ ನನ್ನ ೧೦೧  ವಿಷ್ಣು ಗುಡಿ ದರ್ಶನ ಸಂಪೂರ್ಣ ಆಯಿತು 

101 Vishnu Temple - Week 100 - 2 Dec 2017


ದಿನಾಂಖ : ೨ ಡಿಸೆಂಬರ್ ೨೦೧೭

ಸ್ಥಳ :  ನೋ 6-1 & 2, ೧ನೇ  ಮುಖ್ಯ ರಸ್ತೆ , ದತ್ತಾತ್ರೇಯ ನಗರ , ಹೊಸಕೆರೆಹಳ್ಳಿ , ಬನಶಂಕರಿ ೩ನೇ ಹಂತ , ಬೆಂಗಳೂರು ೫೬೦೦೮೫ 

Saturday, November 25, 2017

101 Vishnu Temple - Week 94 - 21 Oct 2017

ದಿನಾಂಖ : ೨೫ ನವೆಂಬರ್ ೨೦೧೭

ಸ್ಥಳ : ಲಾಲ್ ದಾಸ್  ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯ ಸ್ವಾಮಿ ದೇವಸ್ಥಾನ , OTC ರಸ್ತೆ , ಚಿಕ್ಕಪೇಟೆ , ಬೆಂಗಳೂರು 

101 Vishnu Temple - Week 96 - 4 Nov 2017

ದಿನಾಂಖ : ೨೫ ನವೆಂಬರ್ ೨೦೧೭

ಸ್ಥಳ : ಲಾಲ್ ದಾಸ್  ಸತ್ಯನಾರಾಯಣ ಸ್ವಾಮಿ ದೇವಸ್ಥಾನ , OTC ರಸ್ತೆ , ಚಿಕ್ಕಪೇಟೆ , ಬೆಂಗಳೂರು 

101 Vishnu Temple - Week 98 - 18 Nov 2017

ದಿನಾಂಖ : ೨೫ ನವೆಂಬರ್ ೨೦೧೭

ಸ್ಥಳ : ಲಾಲ್ ದಾಸ್  ವೆಂಕಟರಮಣಸ್ವಾಮಿ ದೇವಸ್ಥಾನ , OTC ರಸ್ತೆ , ಚಿಕ್ಕಪೇಟೆ , ಬೆಂಗಳೂರು 

101 Vishnu Temple - Week 99 - 25 Nov 2017

ದಿನಾಂಖ : ೨೫ ನವೆಂಬರ್ ೨೦೧೭

ಸ್ಥಳ : ಶ್ರೀ ಲಕ್ಷ್ಮಿ ಹಯಗ್ರೀವ ಸನ್ನಿಧಿ , ಧನ್ವಂತ್ರಿ ರಸ್ತೆ , RK ಪುರ , ಗಾಂಧೀ ನಗರ, ಬೆಂಗಳೂರು - ೫೬೦೦೦೯

ಈ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮಿ ಹಯಗ್ರೀವ ಹಾಗು ಸೀತಾರಾಮ ಲಕ್ಷ್ಮಣ ಸನ್ನಿಧಿ ಇದೆ 

Sunday, November 12, 2017

101 Vishnu Temple - Week 97 - 11 Nov 2017

ದಿನಾಂಖ : ೧೧ ನವೆಂಬರ್ ೨೦೧೭

ಸ್ಥಳ : ಶ್ರೀ ಲಕ್ಷ್ಮಿ ಸತ್ಯನಾರಾಯಣ ಮತ್ತು ಶ್ರೀ ರಾಘವೇಂದ್ರ ಗುರುಗಳ ಬೃಂದಾವನ ಸನ್ನಿಧಿ
          ನೋ ೧೯೮, ಗಿರಿನಗರ , ಬೆಂಗಳೂರು - ೫೬೦೦೮೫

Sunday, November 05, 2017

101 Vishnu Temple - Week 93 - 14 Oct 2017

ದಿನಾಂಖ : ೦೭ ಅಕ್ಟೋಬರ್ ೨೦೧೭

ಸ್ಥಳ : ಶ್ರೀಕಂಠೇಶ್ವರ ಸ್ವಾಮಿ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿ ಸನ್ನಿಧಿ , ವಾಸವಿ ದೇವಸ್ಥಾನ ರಸ್ತೆ, ೮ನೇ ಕ್ರಾಸ್ , ಮಲ್ಲೇಶ್ವರ , ಬೆಂಗಳೂರು - ೫೬೦೦೦೩

101 Vishnu Temple - Week 92 - 7 Oct 2017

ದಿನಾಂಖ : ೨೮ ಅಕ್ಟೋಬರ್ ೨೦೧೭

ಸ್ಥಳ : ಶ್ರೀ ಕೋದಂಡ ರಾಮಾಂಜನೇಯ ಸ್ವಾಮಿ ದೇವಸ್ಥಾನ, ಬಿ ವಿ ಕೆ  ಐಯ್ಯಂಗಾರ್ ರಸ್ತೆ , ಬೆಂಗಳೂರು ೫೬೦೦೫೩

101 Vishnu Temple - Week 95 - 28 Oct 2017

ದಿನಾಂಖ : ೨೮ ಅಕ್ಟೋಬರ್ ೨೦೧೭

ಸ್ಥಳ : ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಮತ್ತು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ, ನಗರ್ತರ ಪೇಟೆ , ಬೆಂಗಳೂರು - ೫೬೦೦೦೨

101 Vishnu Temple - Week 72 - 20 May 2017

ದಿನಾಂಖ : ೪ ನವೆಂಬರ್ ೨೦೧೭

ಸ್ಥಳ : ಶ್ರೀ ವೆಂಕಟೇಶ್ವರ ದೇವಾಲಯ, ಹಳೇ  ಮದ್ರಾಸ್  ರಸ್ತೆ , ಹಲಸೂರು , ಬೆಂಗಳೂರು - ೫೬೦೦೦೮

101 Vishnu Temple - Week 91 - 30 Sep 2017

ದಿನಾಂಖ: ೦೪ ನವೆಂಬರ್ ೨೦೧೭

ಸ್ಥಳ : ಚಿನ್ಮಯ ಮಿಷನ್  , ಸಿ ಮ್ ಹೆಚ್ ರಸ್ತೆ , ಇಂದಿರಾ ನಗರ್ , ಬೆಂಗಳೂರು - ೫೬೦೦೩೮

Monday, September 25, 2017

101 Vishnu Temple - Week 71 - 13 May 2017

ದಿನಾಂಖ : ೨೩ ಸೆಪ್ಟೆಂಬರ್ ೨೦೧೭

ಸ್ಥಳ :  ವಾಸವಿ ದೇವಸ್ಥಾನ , ಅಶ್ವಥ್  ನಗರ,ಸಂಪಂಗಿ ರಾಮ ನಗರ, ಬೆಂಗಳೂರು - ೫೬೦೦೨೭

ಈ ದೇವಸ್ಥಾನದಲ್ಲಿ  ಶ್ರೀ  ಶಿವ ಪಾರ್ವತಿ , ಶ್ರೀ ವಾಸವಿ ದೇವಿ ಮತ್ತು ಶ್ರೀಮನ್ನಾರಾಯಣ ದೇವರುಗಳು ಪ್ರತಿಷ್ಠಾಪನೆ ಆಗಿದೆ.... 

101 Vishnu Temple - Week 90 - 23 Sep 2017

ದಿನಾಂಖ : ೨೩ ಸೆಪ್ಟೆಂಬರ್  ೨೦೧೭

ಸ್ಥಳ: ಶ್ರೀ ಕೃಷ್ಣ ಮಂದಿರ , ೫ನೇ ಕ್ರಾಸ್ , VHBS ಲೇಔಟ್ , ೩ನೇ ಬ್ಲಾಕ್, ಬನಶಂಕರಿ ೩ನೇ ಹಂತ , ಬೆಂಗಳೂರು - ೫೬೦೦೮೫

ಈ ದೇವಸ್ಥಾನದಲ್ಲಿ  ಶ್ರೀ ವಿನಾಯಕ, ಶ್ರೀ ಕೃಷ್ಣ ಭಗವಂತ ಮತ್ತು ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನವಿದೆ... ಸುತ್ತ ಮುತ್ತ ಮನೆಗಳಿದ್ದರು ಪ್ರಶಾಂತವಾದ ವಾತಾವರಣವಿದೆ 

Saturday, September 16, 2017

101 Vishnu Temple - Week 89 - 16 Sep 2017

ದಿನಾಂಖ : ೧೬ ಸೆಪ್ಟೆಂಬರ್ ೨೦೧೭

ಸ್ಥಳ : ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯ , ಸಂಪಂಗಿ ರಾಮ ನಗರ , ಬೆಂಗಳೂರು

ಈ ದ್ವಸ್ಥಾನದಲ್ಲಿ  ಲಕ್ಷ್ಮಿ ನಾರಾಯಣ ಸ್ವಾಮಿ, ಶ್ರೀ ಕೃಷ್ಣ , ಶ್ರೀ ಗಣಪತಿ, ಶ್ರೀ ಲಕ್ಷ್ಮಿ, ಶ್ರೀ ವೆಂಕಟೇಶ್ವರ ಸ್ವಾಮಿ 

101 Vishnu Temple - Week 88 - 9 Sep 2017

ದಿನಾಂಖ : ೧೬ ಸೆಪ್ಟೆಂಬರ್ ೨೦೧೭

ಸ್ಥಳ : ಸತ್ಯನಾರಾಯಣ ಸನ್ನಿಧಿ , ವರದಾಂಜನೇಯ ಸ್ವಾಮಿ ದೇವಸ್ಥಾನ, OTC ರಸ್ತೆ, ನಗರಥಪೇಟೆ , ಬೆಂಗಳೂರು 

101 Vishnu Temple - Week 87 - 2 Sep 2017

ದಿನಾಂಖ : ೨ ಸೆಪ್ಟೆಂಬರ್ ೨೦೧೭

ಸ್ಥಳ : ಶ್ರೀ ರಾಧಾ  ಕೃಷ್ಣ ಸ್ವಾಮಿ , T.T.D ಇನ್ಫಾರ್ಮಶನ್ ಸೆಂಟರ್ , ೧೬ ನೇ  ಕ್ರಾಸ್, ವ್ಯಾಲಿಕಾವಲ್,
ಮಲ್ಲೇಶ್ವರ , ಬೆಂಗಳೂರು ೫೬೦೦೦೩

101 Vishnu Temple - Week 86 - 26 August 2017

ದಿನಾಂಖ : ೨ ಸೆಪ್ಟೆಂಬರ್ ೨೦೧೭

ಸ್ಥಳ : ಶ್ರೀ ಸೀತಾರಾಮ ಲಕ್ಷ್ಮಣ ದೇವರು , T.T.D ಇನ್ಫಾರ್ಮಶನ್ ಸೆಂಟರ್ , ೧೬ ನೇ  ಕ್ರಾಸ್, ವ್ಯಾಲಿಕಾವಲ್, ಮಲ್ಲೇಶ್ವರ , ಬೆಂಗಳೂರು ೫೬೦೦೦೩

101 Vishnu Temple - Week 85 - 19 August 2017

ದಿನಾಂಖ : ೨ ಸೆಪ್ಟೆಂಬರ್ ೨೦೧೭

ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ, T.T.D ಇನ್ಫಾರ್ಮಶನ್ ಸೆಂಟರ್ , ೧೬ ನೇ  ಕ್ರಾಸ್, ವ್ಯಾಲಿಕಾವಲ್,
ಮಲ್ಲೇಶ್ವರ , ಬೆಂಗಳೂರು ೫೬೦೦೦೩

Saturday, August 12, 2017

101 Vishnu Temple - Week 84 - 12 August 2017

ದಿನಾಂಖ : ೧೨ ಆಗಸ್ಟ್ ೨೦೧೭

ಸ್ಥಳ : ಶ್ರೀ ರಾಮ ದೇವಾಲಯ, ೩ನೇ ಅಡ್ಡ ರಸ್ತೆ , ಜಿ ಎಸ್ ಕೆ  ೧ನೇ ಹಂತ , ೨ನೇ ಬ್ಲಾಕ್ , ಅಶೋಕ ನಗರ , ಬೆಂಗಳೂರು

ಇಲ್ಲಿ ಲಕ್ಷ್ಮಣ ಸಮೇತ ಶ್ರೀ ಸೀತಾ ರಾಮರ ಸುಂದರ ವಿಗ್ರಹವಿದೆ... ದರ್ಶನ ಸುಗಮವಾಗಿತ್ತು 

101 Vishnu Temple - Week 83 - 05 August 2017

ದಿನಾಂಖ : ೧೨ ಆಗಸ್ಟ್ ೨೦೧೭

ಸ್ಥಳ : ಗವಿ ಗಂಗಾಧರ ಸ್ವಾಮಿ ದೇವಸ್ಥಾನ, ಗವಿಪುರ , ಕೆಂಪೇಗೌಡ ನಗರ, ಬೆಂಗಳೂರು ೫೬೦೦೧೯

ಈ ದೇವಸ್ಥಾನ ಸುಪ್ರಸಿದ್ದ ಗವಿ ಗಂಗಾಧರನ ಸನ್ನಿಧಾನ...ಹಾಗಾಗಿಯೂ ಇಲ್ಲಿ ಲಕ್ಷ್ಮಿ ನಾರಾಯಣನ ಸಣ್ಣ ವಿಗ್ರಹ ಇದೆ...ಅಲ್ಲಿ ಶ್ರೀಮನ್ನಾರಾಯಣನ ಲಕ್ಷ್ಮಿ ಸಮೇತ ಆಗಿ ಇರುವ ದರ್ಶನ ಪಡೆದೆ 

Sunday, July 30, 2017

101 Vishnu Temple - Week 82 - 29 July 2017

ದಿನಾಂಖ : ೨೯ ಜುಲೈ ೨೦೧೭

ಸ್ಥಳ: ಶ್ರೀ ಶ್ರೀನಿವಾಸ - ಶ್ರೀ ರಾಘವೇಂದ್ರ ಸನ್ನಿಧಿ
ಶ್ರೀ ವಿದ್ಯಾಮಾನ್ಯ ನಗರ, ಆಂದ್ರಳ್ಳಿ , ಬೆಂಗಳೂರು


Monday, July 24, 2017

101 Vishnu Temple - Week 73 - 27 May 2017

ದಿನಾಂಖ : ೦೮ ಜೂಲೈ ೨೦೧೭

ಸ್ಥಳ: ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
ಕಣಿಯರ ಕಾಲೋನಿ , ಮೈಸೂರ್ ರಸ್ತೆ
ಚಾಮರಾಜ ಪೇಟೆ (ಮೈಸೂರ್ ಸರ್ಕಲ್ ಹತ್ತಿರ)
ಬೆಂಗಳೂರು - ೫೬೦೦೧೮

101 Vishnu Temple - Week 74 - 03 Jun 2017

ದಿನಾಂಖ : ೦೮ ಜೂಲೈ ೨೦೧೭

ಸ್ಥಳ:  ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
ಕೋಟೆ , ಕೆ ರ್ ಮಾರ್ಕೆಟ್ ಹತ್ತಿರ, ಟಿಪ್ಪು ಅರಮನೆ ಪಕ್ಕ
ಬೆಂಗಳೂರು 

101 Vishnu Temple - Week 75 - 10 Jun 2017

ದಿನಾಂಖ : ೧೫ ಜೂಲೈ ೨೦೧೭

ಸ್ಥಳ: ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ
೯ನೇ ಕ್ರಾಸ್, ೮೦ ಫೀಟ್ ರಸ್ತೆ , ಜೆಪಿನಗರ , ೨ನೇ ಹಂತ
ಬೆಂಗಳೂರು - ೫೬೦೦೭೮

101 Vishnu Temple - Week 76 - 17 Jun 2017

ದಿನಾಂಖ : ೧೫ ಜೂಲೈ ೨೦೧೭

ಸ್ಥಳ:  ಶ್ರೀ ನರಸಿಂಹ  ಸ್ವಾಮಿ ,
ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ
೯ನೇ ಕ್ರಾಸ್, ೮೦ ಫೀಟ್ ರಸ್ತೆ , ಜೆಪಿನಗರ , ೨ನೇ ಹಂತ
ಬೆಂಗಳೂರು - ೫೬೦೦೭೮

101 Vishnu Temple - Week 79 - 08 July 2017

ದಿನಾಂಖ : ೧೫ ಜೂಲೈ ೨೦೧೭

ಸ್ಥಳ:  ಶ್ರೀ ಲಕ್ಷ್ಮಿ ಸಮೇತ ರಂಗನಾಥ ಸ್ವಾಮಿ ,
ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ
೯ನೇ ಕ್ರಾಸ್, ೮೦ ಫೀಟ್ ರಸ್ತೆ , ಜೆಪಿನಗರ , ೨ನೇ ಹಂತ
ಬೆಂಗಳೂರು - ೫೬೦೦೭೮

101 Vishnu Temple - Week 80 - 15 July 2017

ದಿನಾಂಖ : ೨೨ ಜೂಲೈ ೨೦೧೭

ಸ್ಥಳ: ಶ್ರೀ ರಾಮ ಮಂದಿರ ( ಭಜನೆ ಮಂದಿರ)
ಮಾಡಬಾಳ್ ಗ್ರಾಮ ಪಂಚಾಯತಿ
ಪಟ್ಟಲದಮ್ಮ ದೇವಸ್ಥಾನ ಬೀದಿ
ಮಾಡಬಾಳ್ , ಕರ್ನಾಟಕ - ೫೬೧೨೦೧


101 Vishnu Temple - Week 81 - 22 July 2017

ದಿನಾಂಖ : ೨೨ ಜೂಲೈ ೨೦೧೭

ಸ್ಥಳ: ಶ್ರೀ ಮತ್ಸ್ಯ ನಾರಾಯಣ ದೇವಸ್ಥಾನ
ಓಂಕಾರ ಆಶ್ರಮ  ಮಹಾ ಸಂಸ್ಥಾನ
ಓಂಕಾರ ಬೆಟ್ಟ , ಶ್ರೀನಿವಾಸಪುರ
ಬೆಂಗಳೂರು - ೫೬೦೦೬೦
ಕರ್ನಾಟಕ, ಭಾರತ


Saturday, July 01, 2017

101 Vishnu Temple - Week 70 - 06 May 2017

ದಿನಾಂಖ : ೦೧ ಜೂಲೈ ೨೦೧೭

ಸ್ಥಳ : ವಾಸವಿ ದೇವಸ್ಥಾನ, ಚಾಮರಾಜಪೇಟೆ, ಬೆಂಗಳೂರು ೫೬೦೦೧೮, ಪದ್ಮಶ್ರೀ ಡಿಜಿಟಲ್ ಪ್ರಿಂಟ್ಸ್ ಪಕ್ಕದಲ್ಲಿ

ಈ ದೇವಸ್ಥಾನದಲ್ಲಿ ಕೆಳಕಂಡ ದೇವರಗಳ ದರ್ಶನ ಆಗುತ್ತದೆ
೧. ವಾಸವಿ
೨. ಪಾರ್ವತೀ ಪರಮೇಶವರ
೩. ಗಣೇಶ
೪. ಲಕ್ಷ್ಮಿ ನಾರಾಯಣ
೫. ಸುಬ್ರಮಣ್ಯ
೬. ಆಂಜನೇಯ
೭. ಪಲ್ಲಕ್ಕಿಯಲ್ಲಿ ಶ್ರೀ ದೇವಿ ಭೂದೇವಿ ಸಮೇತ ನಾರಾಯಣ ವಿಗ್ರಹವನ್ನು ಇಟ್ಟಿದ್ದಾರೆ 

101 Vishnu Temple - Week 78 - 01 July 2017

ದಿನಾಂಖ : ೦೧ ಜೂಲೈ ೨೦೧೭

ಸ್ಥಳ : ಶ್ರೀ ರಾಮೇಶ್ವರ ದೇವಸ್ಥಾನ, ೩ನೇ ಮುಖ್ಯ ರಸ್ತೆ, ಚರಾಮರಾಜಪೇಟೆ , ಬೆಂಗಳೂರು ೫೬೦೦೧೮

ಈ ದೇವಸ್ಥಾನದಲ್ಲಿ ಈ ಕೆಳಕಂಡ ದೇವರುಗಳ ದರ್ಶನವಾಯಿತು
೧. ರಾಮಲಿಂಗೇಶ್ವರ ದೇವ
೨. ಪರ್ವತಾಂಬ
೩. ವರಸಿದ್ಧಿ ಗಣಪ
೪. ಸುಬ್ರಮಣ್ಯೇಶ್ವರ
೫. ಶ್ರೀ ಲಕ್ಷ್ಮಣ ಸಮೇತ ಶ್ರೀ ಸೀತಾ ರಾಮಚಂದ್ರ
೬. ಸತ್ಯನಾರಾಯಣ
೭. ಶಂಕರಾಚಾರ್ಯ ಸದ್ಗುರು 

101 Vishnu Temple - Week 77 - 24 Jun 2017

ದಿನಾಂಖ : ೨೪ ಜೂನ್ ೨೦೧೭

ಸ್ಥಳ: ಶ್ರೀ ಕೃಷ್ಣಾನಂದ  ದೇವಸ್ಥಾನ , ನೋ ೧೦೬, ಕಾಮರಾಜ ರಸ್ತೆ , ಬೆಂಗಳೂರು ೫೬೦೦೪೨

ಈ ದೇವಸ್ಥಾನದಲ್ಲಿ ರಾಮನ ದರ್ಶನ ಆಯಿತು ..ಹಾಗೆಯೇ ಆಂಜನೇಯನ ದರ್ಶನವು ಆಯಿತು 

Saturday, June 03, 2017

101 Vishnu Temple - Week 69 - 29 April 2017

ದಿನಾಂಖ : ೨೯ ಏಪ್ರಿಲ್ ೨೦೧೭

ಸ್ಥಳ: ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ, ನೋ ೨೧೩, ೯ನೇ ಮುಖ್ಯ ರಸ್ತೆ, ಬನಶಂಕರಿ ೧ನೇ ಹಂತ, ಶ್ರೀನಗರ, ಬೆಂಗಳೂರು - ೫೬೦೦೫೦

ಈ ದೇವಸ್ಥಾನದಲ್ಲಿ ಕನ್ಯಕಾ ಪರಮೇಶ್ವರಿ ಅಮ್ಮ, ಸತ್ಯ ನಾರಾಯಣ ಸ್ವಾಮಿ ಹಾಗು ಈಶ್ವರ ದೇವರುಗಳು ಪ್ರತಿಷ್ಠಾಪನೆ ಗೊಂಡಿದ್ದಾರೆ 

101 Vishnu Temple - Week 68 - 22 April 2017

ದಿನಾಂಖ: ೨೨ ಏಪ್ರಿಲ್ ೨೦೧೭

ಸ್ಥಳ: ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ , ಶ್ರೀನಗರ, ಬೆಂಗಳೂರು - ೫೬೦೦೫೦

ಶ್ರೀನಗರ ಬಸ್ ನಿಲ್ದಾಣದ ಹತ್ರ 

101 Vishnu Temple - Week 67 - 15 April 2017

ದಿನಾಂಖ : ೧೫ ಏಪ್ರಿಲ್ ೨೦೧೭

ಸ್ಥಳ: ವಿಷ್ಣು ದೇವಸ್ಥಾನ , ಅಗ್ರಹಾರ ದಾಸರಲ್ಲಿ, ಆಂಜನೇಯ ದೇವಸ್ಥಾನದ ಎದುರು , ಬೆಂಗಳೂರು


Saturday, April 08, 2017

101 Vishnu Temple - Week 66 - 08 April 2017

ದಿನಾಂಖ : ೦೮ ಏಪ್ರಿಲ್ ೨೦೧೭

ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ೧ನೇ ಮುಖ್ಯ ರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು

ಇಲ್ಲಿ ವರಸಿದ್ಧಿ ಗಣೇಶ, ನರಸಿಂಹ ದೇವರು, ಈಶ್ವರ, ರಾಜರಾಜೇಶ್ವರಿ, ಅಯ್ಯಪ್ಪ ಸ್ವಾಮಿ, ಶನಿ ಮಹಾತ್ಮಾ, ಆಂಜನೇಯ ಸ್ವಾಮಿ, ಅರಳಿ ಮರ ಮತ್ತು ನಾಗರಕಲ್ಲು,  ನವಗ್ರಹ ಮಂಟಪ ಇವೆಲ್ಲವೂ ಇವೆ

ಆದರೆ ಇಲ್ಲಿ ದೇವರು ದೇವಸ್ಥಾನ ಅನ್ನೋ ಪರಿಜ್ಞಾನ ಇರಲಿಲ್ಲ.....  ಮಂಗಳಾರತಿ ಮಾಡಲೇ ಇಲ್ಲ...  ಅರ್ಚನೆ ಮಾಡಿಸ್ತಾರಾ ಅಂತ ಕೇಳೋಕೂ ಯಾರು ಇರಲಿಲ್ಲ... ಒಂದು ತರಹ ಅವ್ಯವಸ್ಥೆಯ ಆಗರ ಆಗಿತ್ತು

ಆದರೆ ನನ್ನ ಮುಖ್ಯ ಉದ್ದೇಶ ದೇವರನ್ನ ನೋಡೋದು ...ಇದನ್ನ ಅಲ್ಲಿಗೆ ಸೀಮಿತ ಗೊಳಿಸ್ತೇನೆ 

Monday, April 03, 2017

101 Vishnu Temple - Week 65 - 01 April 2017

ದಿನಾಂಖ: ೦೧ ಏಪ್ರಿಲ್ ೨೦೧೭

ಸ್ಥಳ: ಶ್ರೀ ಕಲ್ಯಾಣ ರಾಮಚಂದ್ರ ದೇವಸ್ಥಾನ, ಕತ್ರಿಗುಪ್ಪೆ, ಬನಶಂಕ್ರಿ ೩ನೇ ಹಂತ, ಬೆಂಗಳೂರು ೫೬೦೦೮೫

101 Vishnu Temple - Week 63 - 18 March 2017

ದಿನಾಂಖ : ೧೮ ಮಾರ್ಚಿ ೨೦೧೭

ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ , ಕತ್ರಿಗುಪ್ಪೆ ಮುಖ್ಯ ರಸ್ತೆ, ವಿದ್ಯಾಪೀಠ ಲೇಔಟ್, ಅಶೋಕ್ ನಗರ್, ಬನಶಂಕರಿ ೧ನೇ ಹಂತ, ಬನಶಂಕರಿ, ಕರ್ನಾಟಕ ೫೬೦೦೫೦

Sunday, March 12, 2017

101 Vishnu Temple - Week 64 - 25 March 2017

ದಿನಾಂಖ : ೧೧ ಮಾರ್ಚ್ ೨೦೧೭

ಸ್ಥಳ: ಶ್ರೀ ಶ್ರೀನಿವಾಸ ಮಂದಿರ, ಕೆ. ಟಿ. ಹಾರ್ಡ್ವೇರ್ ಎದುರು, ಕಾಮರಾಜ್ ರಸ್ತೆ, ಬೆಂಗಳೂರು - ೫೬೦೦೪೨

ಶ್ರೀ ಶ್ರೀನಿವಾಸ 

ಪದ್ಮಾವತಿ ಅಮ್ಮ 

ಮೆರೆ  ದೇವರುಗಳು 

101 Vishnu Temple - Week 62 - 11 March 2017

ದಿನಾಂಖ : ೧೧ ಮಾರ್ಚ್ ೨೦೧೭

ಸ್ಥಳ: ಶ್ರೀ ಬೆಂಗಳೂರು ಪೇಟೆ ವಿಠ್ಠಲ ಮಂದಿರ, ಸ್ವಾಮಿ ಪೆರಿಯರ ರಸ್ತೆ, ಕಾಮರಾಜ ರಸ್ತೆ, ಬೆಂಗಳೂರು - ೫೬೦೦೪೨

ಶ್ರೀ ಗಣಪತಿ 

ಶಿವ 

ಮಾತೆ ಪಾರ್ವತಿ 

ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ಪಾಂಡುರಂಗ 

ಅಂಜನಾ ಪುತ್ರ 

ಶ್ರೀ ಸತ್ಯ ನಾರಾಯಣ 

101 Vishnu Temple - Week 61 - 04 March 2017

ದಿನಾಂಖ : ೧೧ ಮಾರ್ಚ್ ೨೦೧೭

ಸ್ಥಳ : ಶ್ರೀ ವಿಠ್ಠಲ ದೇವಸ್ಥಾನ , ಶ್ರೀ ಪಾಂಡುರಂಗ ಮೆಡಿಕಲ್ಸ್ ಪಕ್ಕ, ಕಾಮರಾಜ್ ರೋಡ್, ಬೆಂಗಳೂರು - ೫೬೦೦೪೨

ಶ್ರೀ ಪಾಂಡುರಂಗ ವಿಠ್ಠಲ 

ಅಂಜನಾ ಪುತ್ರ 

ಶ್ರೀ ಗಣಪತಿ 

ಕೈಲಾಸ ಪತಿ 

Sunday, February 26, 2017

101 Vishnu Temple - Week 60 - 25 Feb 2017

ದಿನಾಂಖ : ೨೬ ಫೆಬ್ರವರಿ ೨೦೧೭

ಸ್ಥಳ: ಶ್ರೀ ದತ್ತ ಕ್ಷೇತ್ರ , ಜ್ಯೋತಿ ಪಾಳ್ಯ , ಮಾಗಡಿ ಮುಖ್ಯ ರಸ್ತೆ, ರಾಮನಗರ ಜಿಲ್ಲೆ, ಕರ್ನಾಟಕ


101 Vishnu Temple - Week 59 - 18 Feb 2017

ದಿನಾಂಖ : ೨೫ ಫೆಬ್ರವರಿ ೨೦೧೭

ಸ್ಥಳ: ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ, ೨ನೇ  ಹಂತ,ಕೆ . ಹೆಚ್ , ಬಿ  ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೭೯

ಮುನೇಶ್ವರ ಸ್ವಾಮಿ 

ಗಜಾನನ 

ಶ್ರೀ ಸತ್ಯ ನಾರಾಯಣ 

 ಶ್ರೀ ರಾಜ ರಾಜೇಶ್ವರಿ 

ಹನುಮಂತ ದೇವರು 


101 Vishnu Temple - Week 58 - 11 Feb 2017

ದಿನಾಂಖ : ೨೫ ಫೆಬ್ರವರಿ ೨೦೧೭

ಸ್ಥಳ:  ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ , ೩ನೇ ಮುಖ್ಯ ರಸ್ತೆ, ೬ನೇ ಅಡ್ಡ ರಸ್ತೆ, ಪ್ರಕಾಶ್ ನಗರ , ಬೆಂಗಳೂರು - ೫೬೦೦೨೧


101 Vishnu Temple - Week 57 - 04 Feb 2017

ದಿನಾಂಖ : ೧೧ ಫೆಬ್ರವರಿ ೨೦೧೭

ಸ್ಥಳ : ಕೋದಂಡ ರಾಮ ದೇವಸ್ಥಾನ , ೬  ಕ್ರಾಸ್ , ೩ನೇ ಮೇನ್ ರಸ್ತೆ , ಪ್ರಕಾಶ್ ನಗರ, ಬೆಂಗಳೂರು - ೨೧

ವಿಜ್ಞೇಶ್ವರ 

ಹನುಮತ್ ಸೇವಿತಾ ಶ್ರೀ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮ ಚಂದ್ರ 

ದೇವರ ಉತ್ಸವ ಮೂರ್ತಿ 

Saturday, January 28, 2017

101 Vishnu Temple - Week 56 - 28 Jan 2017

ದಿನಾಂಖ : ೨೮ ಜನವರಿ ೨೦೧೭

ಸ್ಥಳ: ಶ್ರೀ ರಾಮ ದೇವಸ್ಥಾನ, ನೋ ೩೩೮, ೯ನೇ ಮುಖ್ಯ ರಸ್ತೆ, ವ್ಯಾಳಿಕಾವಲ್ , ಬೆಂಗಳೂರು - ೫೬೦೦೦೩

101 Vishnu Temple - Week 55 - 21 Jan 2017

ದಿನಾಂಖ : ೨೧ ಜನವರಿ ೨೦೧೭ ಹೋಗಬೇಕಿತ್ತು, ಆಗಲಿಲ್ಲ ಆದ್ದರಿಂದ ೨೮ ಜನವರಿ ೨೦೧೭ ದೇವರ ದರ್ಶನ ಮಾಡಿ ಬಂದೆ

ಸ್ಥಳ: ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ  ದೇವಸ್ಥಾನ,ಶ್ರೀ ಕಾಡು ಮಲ್ಲೇಶ್ವರ , ಮಲ್ಲೇಶ್ವರ, ಬೆಂಗಳೂರು - ೫೬೦೦೦೩

ಈ ದೇವಸ್ಥಾನ ಮಲ್ಲೇಶ್ವರದ ಶ್ರೀ ಗಂಗಮ್ಮ ದೇವಿ ದೇಸ್ಥಾನದ ಮಗ್ಗುಲಿಗೆ ಇದೆ ..ಪುರಾತನ ದೇವಸ್ಥಾನ ಎಂದು ಅನ್ನಿಸುತ್ತದೆ.... 

101 Vishnu Temple - Week 54 - 14 Jan 2017

ದಿನಾಂಖ : ೨೮ ಜನವರಿ ೨೦೧೭

ಸ್ಥಳ: ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ, ತುಳಸಿ ತೋಟ , ಬೆಂಗಳೂರು - ೫೬೦೦೦೩
         ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ, ೧೧ ಅಡ್ಡ ರಸ್ತೆ , ಬೆಂಗಳೂರು - ೫೬೦೦೦೩

ನಾನು ೧೪ ಜನವರಿಯಂದು ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ ಹಾಗಾಗಿ ಇಂದು ದೇವರ ದರ್ಶನ ಮಾಡಿ ಬಂದೆ

ಹೋಗುವ ಸಮಯ ಬೆಳಗ್ಗೆ  ೯:೩೦.  ಅಂಬೆಗಾಲು ಕೃಷ್ಣನ  ಮೂರ್ತಿ  ಇದೆ...  ಮುಖ್ಯ ದೇವರು ಶ್ರೀ ವೇಣು ಗೋಪಾಲ ... ದೇವರ ಅಭಿಷೇಕ ನಡಿಯುತ್ತಿತ್ತು ... 

Sunday, January 15, 2017

101 Vishnu Temple - Week 53 - 07 Jan 2017

ದಿನಾಂಖ : ೦೭ ಜನವರಿ ೨೦೧೭ಕ್ಕೆ ದೇವಸ್ಥಾನಕ್ಕೆ ಹೋಗಲಿಲ್ಲ.... ೦೮ ಜನವರಿ ವೈಕುಂಠ ಏಕಾದಶಿ ಇತ್ತು...ಹಾಗಾಗಿ ಅಂದು ದೇವರ ದರ್ಶನ ಮಾಡಿದೆ

ಸ್ಥಳ: ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ, ನೋ ೧೨, ೩ ನೇ ಬ್ಲಾಕ್ ಈಸ್ಟ್, ಜಯನಗರ


101 Vishnu Temple - Week 52 - 31Dec2016

ದಿನಾಂಖ : ೩೧ ಡಿಸೆಂಬರ್ ೨೦೧೬

ಸ್ಥಳ: ಶ್ರೀ ಕೋದಂಡ ರಾಮ ದೇವಸ್ಥಾನ, ಶ್ರೀ ಸೀತಾರಾಮ ಟ್ರಸ್ಟ್, ಬೆಂಗಳೂರು ಮೈಸೂರ್ ರಸ್ತೆ, ಕೆಂಗೇರಿ, ಬೆಂಗಳೂರು - ೫೬೦೦೮೦

ಶ್ರೀ ಶ್ರೀನಿವಾಸ 

ಶ್ರೀ ವಿದ್ಯಾ ಗಣಪತಿ 

ಶ್ರೀ ಹನುಮತ್ ಸೇವಿತಾ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ 

ಶ್ರೀ ಮಹಾಲಕ್ಷ್ಮಿ 

ಶ್ರೀ ರಾಮದೇವರು ಮೇರೇ ವಿಗ್ರಹಗಳು 

ಗರುಡ ದೇವರು 

ದೇವಸ್ಥಾನ ಮುಂಭಾಗ 

101 Vishnu Temple - Week 49 - 10Dec2016

ದಿನಾಂಖ: ೧೦ ಡಿಸೆಂಬರ್ ದೇವಸ್ಥಾನಕ್ಕೆ ಹೋಗಲು ಆಗಲಿಲ್ಲ... ಹಾಗಾಗಿ ಬೇರೆ ದಿನ ಹೋಗಿದ್ದೆ... ಆ ದಿನ ೨೧ ಡಿಸೆಂಬರ್ ೨೦೧೬

ಸ್ಥಳ: ಚಿಲಕೂರು ಬಾಲಾಜಿ ದೇವಸ್ಥಾನ, ವೀಸಾ ಬಾಲಾಜಿ ದೇವರು ಎಂದೇ ಪ್ರಸಿದ್ದಿ , ಮುಯಿನಾಬಾದ್ ಮಂಡಲ , ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ ರಾಜ್ಯ - ೫೦೧೫೦೪


ದೇವಸ್ಥಾನ ಪ್ರವೇಶದ್ವಾರ 

೧೦೮ ಪ್ರದಕ್ಷಿಣೆಗೆ ಉಪಯೋಗಿಸಿದ ಪತ್ರಿಕೆ 

ವಿಷ್ಣು ಸ್ತ್ಹೋತ್ರ 

ವಿಷ್ಣು ಸ್ಟ್ಹೋತ್ರ 

ಮೊದಲನೇ ಸಲ ಹೋದಾಗ ದೇವರನ್ನು ಒಂದು ವರ ಬೇಡಿಕೊಂಡು ೧೧ ಪ್ರದಕ್ಷಿಣೆ ಹಾಕಿ ಬರಬೇಕು. ಆ ವರ ಫಲಿಸಿದ ನಂತರ ೧೦೮ ಪ್ರದಕ್ಷಿಣಿ ಹಾಕುವುದು ವಾಡಿಕೆ

ಸಾಧಾರಣವಾಗಿ ಜನರು ವೀಸಾ ಗೋಸ್ಕರ ಬೇಡಿಕೊಂಡು ಬರುತ್ತಾರೆ... ವೀಸಾ ಸಿಕ್ಕಿದ ನಂತರ ಹೋಗಿ ೧೦೮ ಪ್ರದಕ್ಷಿಣಿ ಹಾಕುತ್ತಾರೆ....

ಶನಿವಾರ ಮತ್ತು ಭಾನುವಾರ ಹೋದರೆ ಜನಜಂಗುಳಿ ಜಾಸ್ತಿ.... 

101 Vishnu Temple - Week 51 - 24Dec2016

ದಿನಾಂಖ : ೨೪ ಡಿಸೆಂಬರ್ ೨೦೧೬

ಸ್ಥಳ: ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ , ನೋ ೧೭೪, ೫ನೇ ಬ್ಲಾಕ್, ರಾಜಾಜಿನಗರ , ಬೆಂಗಳೂರು - ೫೬೦೦೧೦

ಶ್ರೀ ವಿಜ್ಞೇಶ್ವರ 

ಶ್ರೀ ಆಂಜನೇಯ 

ನಂದೀಶ್ವರ 

ತಾಯಿ ಪಾರ್ವತಿ 

ಸುಬ್ರಮಣ್ಯೇಶ್ವರ 

ರಾಧಾ ಕೃಷ್ಣ 

ಪಾಂಡುರಂಗ ವಿಠ್ಠಲ 

closeup ಪಾಂಡುರಂಗ ವಿಠ್ಠಲ 

ತಾಯಿ ರುಕ್ಮಿಣಿ 

ರುಕ್ಮಿಣಿ ತಾಯಿ closeup 

ಶ್ರೀ ಸತ್ಯ ನಾರಾಯಣ 

ಪುರಂದರ ದಾಸರು