Sunday, November 27, 2016

101 Vishnu Temple - Week 47 - 26Nov2016

ದಿನಾಂಖ : ೨೬ ನವೆಂಬರ್  ೨೦೧೬

ಸ್ಥಳ : ಶ್ರೀ ವೆಂಕಟೇಶ್ವರ ದೇವಾಲಯ , ೭ನೇ ಅಡ್ಡ ರಸ್ತೆ, ೭ನೇ ಮುಖ್ಯ ರಸ್ತೆ, ಹಂಪಿ ನಗರ, ವಿಜಯನಗರ ೨ನೇ ಹಂತ , ಬೆಂಗಳೂರು - ೫೬೦೧೦೪

ಶ್ರೀ ಭೂ ನೀಲ ಸಮೇತ ವೆಂಕಟರಮಣ ಸ್ವಾಮಿ 

101 Vishnu Temple - Week 46 - 19Nov2016

ದಿನಾಂಖ : ೧೯ ನವೆಂಬರ್ ೨೦೧೬

ಸ್ಥಳ : ಶ್ರೀ ಶನಿ ಮಹಾತ್ಮಾ ದೇವಸ್ಥಾನ, ಪ್ರಶಾಂತ ಗಣಪತಿ ದೇವಸ್ಥಾನದ  ಹತ್ತಿರ,  ಪ್ರಶಾಂತ್ ನಗರ ದಿಂದ ಹೌಸಿಂಗ್ ಬೌರ್ಡ್ ಕಾಲೋನಿ ರಸ್ತೆ , ಬೆಂಗಳೂರು

ಈ ದೇವಸ್ಥಾನದಲ್ಲಿ ಶಿವ, ಶನಿ ಮಹಾತ್ಮಾ , ಆಂಜನೇಯ, ರಂಗನಾಥ ಸ್ವಾಮಿ ದೇವರುಗಳ ಪ್ರತಿಷ್ಠಾಪನೆ ಇದೆ.

ಶಿವ ಶಂಕರ ಭಗವಾನ್ 

ಆಂಜನೇಯ ಸ್ವಾಮಿ 

ಶ್ರೀ ಲಕ್ಷ್ಮಿ ಸಮೇತ ರಂಗನಾಥ ಸ್ವಾಮಿ 

ಶ್ರೀ ಶನಿ ಮಹಾತ್ಮ 

Sunday, November 13, 2016

101 Vishnu Temple - Week 45 - 12Nov2016

ದಿನಾಂಖ : ೧೨ ನವೆಂಬರ್ ೨೦೧೬

ಸ್ಥಳ : ವಿಠ್ಠಲ ದೇವಸ್ಥಾನ , ವಿಠ್ಠಲ ನಗರ, ಆದರ್ಶ ನಗರ, ಆಜ್ಯಾದ ನಗರ , ಬೆಂಗಳೂರು ೫೬೦೦೨೪

ಗುರು ದತ್ತಾತ್ರೇಯ 

ಪಾಂಡುರಂಗ ವಿಠ್ಠಲ 

ರಾಕುಮಾಯಿ 

Saturday, November 05, 2016

101 Vishnu Temple - Week 44 - 05Nov2016

ದಿನಾಂಖ : ೦೫ ನವೆಂಬರ್  ೨೦೧೬
ಸ್ಥಳ : ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ, ಗವಿಪುರ , ಬೆಂಗಳೂರು

ಇದು ಬೆಂಗಳೂರಿನ ಹಳೆ ದೇವಸ್ಥಾನಗಳಲ್ಲಿ ಒಂದು

ಇದು ಮುಖ್ಯವಾಗಿ ಶಿವನ ದೇವಸ್ಥಾನ , ಆದರೆ ಅಲ್ಲಿ ಒಂದು ಸಣ್ಣ ಮೂಲೆಯಲ್ಲಿ ಶ್ರೀ ಭೂದೇವಿ ಶ್ರೀದೇವಿ ಸಮೇತ ನಾರಾಯಣ ಮತ್ತು ಗರುಡರು ಇದ್ದಾರೆ

ಇಲ್ಲಿ ಗಣೇಶ, ಹರಿಹರೇಶ್ವರ (ಶಿವ) , ಪ್ರಸನ್ನ ಪಾರ್ವತಿ, ಸುಬ್ರಮಣ್ಯೇಶ್ವರ - ಇವರುಗಳ ಗರ್ಭಗುಡಿಗಳು ಇವೆ 

101 Vishnu Temple - Week 43 - 29Oct2016

ದಿನಾಂಖ : ೨೯ ಅಕ್ಟೋಬರ್  ೨೦೧೬
ಸ್ಥಳ : ಶ್ರೀ ವಿಠ್ಠಲ ರುಕ್ಹ್ಮಿನಿ  ಮಂದಿರ , ಗೋಧೂಳಿ ಸಮಾಜದ ಶ್ರೀ ಪಾಂಡುರಂಗ ದೇವಸ್ಥಾನದ ಟ್ರಸ್ಟ್ ಸಮಿತಿ , ವಾರ್ಡ್ ಸಂಖ್ಯೆ ೭೩, ೫ನೇ ಮುಖ್ಯ ರಸ್ತೆ, ಶ್ರೀನಿವಾಸ ನಗರ, ಸುಂಕದಕಟ್ಟೆ , ಬೆಂಗಳೂರು

ಇದೊಂದು ಹೊಸ ದೇವಸ್ಥಾನ ..