Sunday, August 28, 2016

101 Vishnu Temple - Week 34

ದಿನಾಂಖ : ೨೭ ಆಗಸ್ಟ್ ೨೦೧೬

ಸ್ಥಳ : ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ , ೪ನೇ ಕ್ರಾಸ್ , ಮಾರುತಿ ಲೇಔಟ್ - LIC ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೫೬೦೦೭೯

ವಿಜ್ಞೇಶ್ವರ

ಮೂಲ ದೇವರು

ಶ್ರೀ ದೇವಿ ಭೂದೇವಿ ಸಮೇತ ಕಲ್ಯಾಣ ವೆಂಕಟೇಶ್ವರ ಸ್ವಾಮಿ

ಪದ್ಮಾವತಿ ಅಮ್ಮನವರು


101 Vishnu Temple - Week 34

ದಿನಾಂಖ : ೨೭ ಆಗಸ್ಟ್ ೨೦೧೬

ಸ್ಥಳ : ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ , ೪ನೇ ಕ್ರಾಸ್ , ಮಾರುತಿ ಲೇಔಟ್ - LIC ಕಾಲೋನಿ , ಬಸವೇಶ್ವರ ನಗರ , ಬೆಂಗಳೂರು - ೫೬೦೦೭೯

ವಿಜ್ಞೇಶ್ವರ

ಮೂಲ ದೇವರು

ಶ್ರೀ ದೇವಿ ಭೂದೇವಿ ಸಮೇತ ಕಲ್ಯಾಣ ವೆಂಕಟೇಶ್ವರ ಸ್ವಾಮಿ

ಪದ್ಮಾವತಿ ಅಮ್ಮನವರು


Saturday, August 20, 2016

101 Vishnu Temple - Week 33

ದಿನಾಂಖ : ೨೦ ಆಗಸ್ಟ್ ೨೦೧೬

ಸ್ಥಳ : ಕೈಲಾಸ ವೈಕುಂಠ ದೇವಸ್ಥಾನಗಳು , ೬೭ನೇ ಅಡ್ಡ ರಸ್ತೆ , ೧೦ ನೇ ಮುಖ್ಯ ರಸ್ತೆ , ೫ನೇ ಬ್ಲಾಕ್ , ರಾಜಾಜಿನಗರ , ಬೆಂಗಳೂರು - ೫೬೦೦೧೦

೨೦ ಅಡಿ ಉದ್ದದ ಶ್ರೀದೇವಿ ಭೂದೇವಿ ಸಮೇತ   ವಿಗ್ರಹವಿದೆ . , ಇದೊಂದು ದೇವಸ್ಥಾನಗಳ ಸಮುಚ್ಛಯ

ಶ್ರೀಮದ್ ವೆಂಕಟರಮಣ 

ಲಿಂಗದೇವರು 

 ಅಮ್ಮನವರು 

ವಿಗ್ನ ವಿನಾಶಕ 

ಸುಬ್ರಮಣ್ಯ 

ನರಸಿಂಹ ದೇವ್ರು 

ಶನಿ ಮಹಾತ್ಮಾ 

Saturday, August 13, 2016

101 Vishnu Temple - Week 32

ದಿನಾಂಖ : ೧೩ ಆಗುಸ್ಟ್ ೨೦೧೬

ಸ್ಥಳ : ಶ್ರೀಮಾನ್ ಮಧ್ವ ಸಂಘ - ಶ್ರೀ ಸೀತಾರಾಮ ಮಂದಿರ , ಶ್ರೀ ರಾಯರ ಮಠದ ರಸ್ತೆ , ಬೆಮಲ್  ಬಡಾವಣೆ , ೩ನೇ ಹಂತ , ರಾಜ ರಾಜೇಶ್ವರಿ ನಗರ , -ಬೆಂಗಳೂರು  ೫೬೦೦೯೮

ಈ ದೇವಸ್ಥಾನ ನ ಹುಡುಕೋದೇ ದೊಡ್ಡ  ಕೆಲಸವಾಯ್ತು ... ಆದರೂ ದೇವರ ದರ್ಶನ ಪಡದದ್ದೆ ದೊಡ್ಡ ಸಂಗತಿ

ಆದರೂ ಒಂದು ವಿಷಯ ಹೇಳಲೇ ಬೇಕು ... ಕೆಲವು ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರಿಗೆ  ದೇವಸ್ಥಾನಗಳಲ್ಲಿಆಗುವ  ತಾರತಮ್ಯ ಹೇಳಲೇ ಬೇಕು ... ಈ ೩೨ ವಾರಗಳಲ್ಲಿ ಇದು ಎರಡನೇ ಸಲ ಆಗಿರುವಂತಹುದು .. ಮೊದಲು ನಡೆದದ್ದು ರಂಗನಾಥ ದೇವಸ್ಥಾನ  ಇಸ್ಕೊನ್ ಎದುರು ...ದೇವರ ದರ್ಶನ ಅಷ್ಟೇ ತೀರ್ಥ ಕೊಡದ್ದಕ್ಕೂ ಮುಂದೆ ಬರಲಿಲ್ಲ ಮಹರಾಯ .... ಅವರ ಲೋಕದಲ್ಲಿ ಅವರಿದ್ದರು ....

ಇಲ್ಲೂ ಅದೇ ಆದಿದ್ದು ... ತೀರ್ಥ ಕೊಟ್ರು ಅಕ್ಷತೆ ಕೊಟ್ರು ...ಆರತಿ ಮಾಡಲಿಲ್ಲ .... ಒಮೊಮ್ಮೆ ಅನ್ನಿಸುತ್ತೆ ನಮಗೆ ಹೀಗೆ ಆಗುವಾಗ ದಲಿತರಿಗೆ ಇನ್ನಹೆಂಗೊ ...

ನನ್ನ ಮಟ್ಟಿಗೆ ಹೇಳುವುದಾದರೆ ಇನ್ನೆಂದೂ ಈ ದೇವಸ್ಥಾನಕ್ಕೆ ಹೋಗಲು ನನಗೆ ಮನಿಸಿಲ್ಲ

ಶ್ರೀ ಸೀತಾ ರಾಮ 


ದೇವಸ್ಥಾನ ಮುಂಭಾಗ 

Saturday, August 06, 2016

101 Vishnu Temple - Week 31

ದಿನಾಂಖ : ೦೬ ಆಗಸ್ಟ್ ೨೦೧೬

ಸ್ಥಳ : ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನ , ಮದಗೊಂಡನಹಳ್ಳಿ , ರಾಮನಗರ ಜಿಲ್ಲೆ , ಕರ್ನಾಟಕ
ಕೆಳಗಿನ ಚಿತ್ರಗಳು ನಮ್ಮ ಮನೆದೇವರ ಶ್ರಾವಣ ಶನಿವಾರದ ಚಿತ್ರಗಳು  

ಶ್ರೀ ಬೆಟ್ಟದ ರಂಗನಾಥ ಸ್ವಾಮಿ 
ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ 

ಗರುಡಗಂಬದ ಆಂಜನೇಯ ಸ್ವಾಮಿ 

ಶ್ರೀ ಮಹಾಲಕ್ಷ್ಮಿ ದೇವಿ 

ವಿಗ್ನವಿನಾಶಕ ಗಣಪ 

ಗಣಪನ ಬೆಣ್ಣೆ ಅಲಂಕಾರದ ಮೆಚ್ಚಿನ ಅಲಂಕಾರ 

ಪ್ರಾಣದೇವರು ಆಂಜನೇಯ ಸ್ವಾಮಿ 

ಶ್ರೀ ಶ್ರೀದೇವಿ ಭೂದೇವಿ ಸಮೇತ ಶ್ರೀ ಚೆಲುವನಾರಾಯಣ ಸ್ವಾಮಿ ದೇವ್ರು 

 ಶ್ರೀ ಕಲಗುಚಮ್ಮ ಅಥವಾ ವೀರ ಕೆಮಪಮ್ಮ ದೇವಿ